womens corner
ಸಿಕ್ಕಾಪಟ್ಟೆ ವೈರಲ್ ಆಯ್ತು ಈ ಹುಡುಗಿಯ ಟಿಕ್ ಟಾಕ್ ವೀಡಿಯೋ.. ಯಾರೀಕೆ ಗೊತ್ತಾ..?:

ಮಂಗಳೂರು(ಏ.೧೨, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಅರೆಬರೆ ಬಟ್ಟೆ ಉಟ್ಕೊಂಡು ಬೇಕಾಬಿಟ್ಟಿ ಟಿಕ್ ಟಾಕ್ ಮಾಡುವವರ ನಡುವೆ ಲಕ್ಷಣವಾಗಿ ಸೀರೆ ಉಟ್ಕೊಂಡು ಚೆಂದ ಕಾಣಿಸುತ್ತಿರುವ ಈ ಹುಡುಗಿ ಈಗ ಟಿಕ್ ಟಾಕ್ ನಲ್ಲಿ ಭಾರೀ ಫೇಮಸ್ ಆಗಿದ್ದಾಳೆ..ಈಕೆ ಟಿಕ್ ಟಾಕ್ ನಲ್ಲಿ...

logo Read More


ಕೋಮಾ ಸೇರಿದ ಬಾಣಂತಿಯ ಬದುಕಿಸಲು ಬೇಕಿದೆ ಸಹೃದಯರ ನೆರವು:

ಇಲ್ಲಿ ನಗು ಮಾಸಿ ದುಃಖ-ನೋವು ಮಡುಗಟ್ಟಿದೆ. ಮನೆಯಲ್ಲಿದ್ದ ಖುಷಿ ದೂರವಾಗಿ ಬರೀ ವ್ಯಥೆಯೇ ತುಂಬಿಕೊಂಡಿದೆ. ಮನೆಗೊಂದು ಪುಟ್ಟ ಕಂದನ ಆಗಮನವಾಗುತ್ತದೆ ಎಂದು ಸಡಗರದಿಂದಿದ್ದ ಮನೆಮಂದಿಗೆ ಆಘಾತವಾದರೆ, ನವಜಾತ ಶಿಶುವನ್ನು ಮಡಿಲಲ್ಲಿಟ್ಟು ಪೋಷಿಸಬೇಕಿದ್ದ ಅಮ್ಮ ಜೀವಚ್ಛವವಾಗಿ ಮಲಗಿದ್ದಾಳೆ. ಎಳೆ ಹಸುಳೆಯ ರೋದನ...

logo Read More


ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ : ಕುಂಬಾರ ಸಮುದಾಯದ ಎಸ್.ವರಲಕ್ಷ್ಮೀ ಸಿಪಿಐಎಂ ಅಭ್ಯರ್ಥಿ:

ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ತೀವ್ರ ಕುತೂಹಲ ಮೂಡಿಸಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ)ದ ಅಭ್ಯರ್ಥಿಯಾಗಿ ಕುಂಬಾರ ಸಮುದಾಯದವರಾದ ಕಾರ್ಮಿಕ ಸಂಘಟನೆಯ ನಾಯಕಿ ಎಸ್.ವರಲಕ್ಷ್ಮಿಯನ್ನು ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರ...

logo Read More


ಕ್ರೀಡಾ ಸಾಧಕಿ ಶಿರ್ವದ ಗೀತಾ ಕುಲಾಲರಿಗೆ ಸನ್ಮಾನ:

ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕ್ರೀಡಾ ಸಾಧಕಿ ಗೀತಾ ಕುಲಾಲ್ ಅವರನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಅಜ್ಜರಕಾಡಿನಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇನ್ನಂಜೆ ಸುಂದರ...

logo Read More


ಜನಪದ ಹಾಡುಗಾರ್ತಿ ಮೆಟ್ಟಿನಹೊಳೆ ಚಂದು ಕುಲಾಲರಿಗೆ ಸನ್ಮಾನ:

ಕುಂದಾಪುರ(ಮಾ.೦೧, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಜನಪದ ಹಾಡುಗಾರರಾಗಿರುವ ಶ್ರೀಮತಿ ಚಂದು ಕುಲಾಲ್ ಮೆಟ್ಟಿನಹೊಳೆ ಇವರನ್ನು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇತ್ತೀಚಿಗೆ ಕಂಬದಕೋಣೆ ಸಂವೇದನ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು...

logo Read More


ರಶ್ಮಿ ಅಮ್ಮೆಂಬಳ ಅವರಿಗೆ ಪಿಎಚ್‌.ಡಿ ಪದವಿ:

ಮಂಗಳೂರು(ಫೆ.೨೮, ಕುಲಾಲ್ ವರ್ಲ್ ಡಾಟ್ ಕಾಮ್): ಸಮುದಾಯ ಬಾನುಲಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾದ ರಶ್ಮಿ ಎ ಅಮ್ಮೆಂಬಳ ಅವರು ಸಮಾಜಶಾಸ್ತ್ರ ವಿಭಾಗದಲ್ಲಿ ಸಲ್ಲಿಸಿದ “ದಿ ಇಂಪ್ಯಾಕ್ಟ್ ಆಫ್ ಕಮ್ಯುನಿಟಿ ರೇಡಿಯೋ ಇನ್ ಸೋಷಿಯೋ ಕಲ್ಚರಲ್ ಟ್ರಾನ್ಸಿಶನ್ ಇನ್ ಕರ್ನಾಟಕ” ಎಂಬ...

logo Read More


ಕಾಸರಗೋಡು: ಕೀರ್ತನಾಗೆ ಅತ್ಯುತ್ತಮ ಗ್ರಾಮಾಧಿಕಾರಿ ಪುರಸ್ಕಾರ:

ಕಾಸರಗೋಡು(ಫೆ.೨೭, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕೇರಳ ಕಂದಾಯ ಇಲಾಖೆಯಿಂದ ನೀಡಲಾಗುವ ಅತ್ಯುತ್ತಮ ಗ್ರಾಮಾಧಿಕಾರಿ ಪುರಸ್ಕಾರಕ್ಕೆ ಶ್ರೀಮತಿ ಕೀರ್ತನಾ ಅವರು ಆಯ್ಕೆಯಾಗಿದ್ದಾರೆ. ಇವರು ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕಿನ ಬಂಬ್ರಾಣ ಗ್ರಾಮ ಕಚೇರಿಯ ಗ್ರಾಮಾಧಿಕಾರಿಯಾಗಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕೇರಳ...

logo Read More


ಸಾಹಿತಿ ಜ್ಯೋತಿ ಚೇಳ್ಯಾರು ಅವರಿಗೆ ಪಿಎಚ್‌ಡಿ ಪದವಿ ಪ್ರದಾನ:

ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಉಡುಪಿ ಜಿಲ್ಲೆ ಎರ್ಮಾಳು ಬಡಾ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು/ಸಾಹಿತಿ  ಜ್ಯೋತಿ ಚೇಳ್ಯಾರು ಅವರ ಸಂಶೋಧನಾ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ನೀಡಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ದ್ರಾವಿಡ ಸಂಸ್ಕೃತಿ ಅಧ್ಯಯನ...

logo Read More


ಪ್ರಜ್ಞಾ ಕುಲಾಲ್ ಕಾವು ಅವರ ಚೊಚ್ಚಲ ಕವನ ಸಂಕಲನ ಬಿಡುಗಡೆ:

ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಂಗಳೂರಿನ ಪುರಭವನದಲ್ಲಿ ಜನವರಿ 29 ರಂದು ನಡೆದ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾವು ಪ್ರಜ್ಞಾ ಕುಲಾಲ್ ಅವರ “ಭಾವ ತಂತಿ ಮೀಟಿದಾಗ ” ಎಂಬ ಚೊಚ್ಚಲ ಕವನ ಸಂಕಲನ ಬಿಡುಗಡೆಗೊಂಡಿತು. ಹಿರಿಯ...

logo Read More


ಕುಲಾಲ ಸುಧಾರಕ ಸಂಘ ಪುಣೆ : ಮಹಿಳಾ ವಿಭಾಗದಿಂದ ಹಳದಿ ಕುಂಕುಮ ಕಾರ್ಯಕ್ರಮ:

ಪುಣೆ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕುಲಾಲ ಸುಧಾರಕ ಸಂಘ ಪುಣೆ ಇದರ ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮವು ಜ. 20ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಾತ್ರಜ್‌ನ ವಂಡರ್‌ಸಿಟಿಯಲ್ಲಿರುವ ಸಂಘದ ಕಚೇರಿಯಲ್ಲಿ ಅಪರಾಹ್ನ ಜರಗಿತು. ಮಹಿಳಾ ವಿಭಾಗದ...

logo Read More