temples
ಫೆ. 3ರಂದು ಅಡ್ಕ ಕುಲಾಲ ಬಂಗೇರ ನಾಗ ಮೂಲಸ್ಥಾನದಲ್ಲಿ ವರ್ಷಾವಧಿ ತಂಬಿಲ ಮತ್ತು ನೇಮೋತ್ಸವ:

ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುಂಜತ್ತೂರು ಅಡ್ಕ ಕುಲಾಲ ಬಂಗೇರ ನಾಗ ಮೂಲಸ್ಥಾನದಲ್ಲಿ ವರ್ಷಾವಧಿ ನಾಗ ತಂಬಿಲ ಮತ್ತು ಶ್ರೀ ಮಲರಾಯ ದೈವಗಳಿಗೆ ನೇಮೋತ್ಸವವು ಫೆಬ್ರವರಿ 3ರಂದು ನಡೆಯಲಿದೆ.

logo Read More


ಪೊಳಲಿ ದೇವಸ್ಥಾನ ದಾರಂದ/ಬಾಗಿಲಿಗೆ ರಜತ ಹೊದಿಕೆ ಸಮರ್ಪಣೆ : ಜ.13ರಂದು ಕುಲಾಲ ಸಮಾಜ ಬಾಂಧವರಿಂದ ಸಮಾಲೋಚನಾ ಸಭೆ:

ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ದ.ಕ‌.ಜಿಲ್ಲೆಯ ಐತಿಹಾಸಿಕ ಧಾರ್ಮಿಕ ‌ಕ್ಷೇತ್ರವಾಗಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ‌ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿರುವ ಸಂದರ್ಭ ಕುಲಾಲ ಸಮಾಜ ಬಾಂಧವರ ಪರವಾಗಿ ಸಮರ್ಪಿಸಲು ಉದ್ದೇಶಿಸಿರುವ ಶ್ರೀ ಮಹಾಗಣಪತಿ ಮತ್ತು‌ ಶ್ರೀ ಮಹಾಕಾಳಿ ದೇವರ ಗುಡಿಯ ದಾರಂದ ಮತ್ತು...

logo Read More


ಕುಲಶೇಖರ ವೀರನಾರಾಯಣ ದೇವಸ್ಥಾನ ಜೀರ್ಣೋದ್ಧಾರದ ಶಿಲಾ ಮುಹೂರ್ತ:

ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುಲಾಲ ಮಾತೃ ಸಂಘದ ಆಡಳಿತಕ್ಕೊಳಪಟ್ಟ ಕುಲಶೇಖರ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಶಿಲಾ ಮುಹೂರ್ತ ಸಮಾರಂಭವು ಮಾಣಿಲ ಮೋಹನದಾಸ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಶ್ರೀಕ್ಷೇತ್ರದಲ್ಲಿ ಜರುಗಿತು. ಕ್ಷೇತ್ರದ ತಂತ್ರಿ ಅನಂತ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ...

logo Read More


ಏ. 28ರಂದು ಕುಳಾಯಿ ನಾಡಬೆಟ್ಟು ಪಂಚದೈವಗಳ ಕೋಲ ಬಲಿ ಸೇವೆ:

ಮಂಗಳೂರು(ಏ.೧೬, ಕುಲಾಲ್ ವರ್ಲ್ಡ್ ನ್ಯೂಸ್): ನಾಡಬೆಟ್ಟು ಕುಲಾಲ ಪಂಚದೈವ ಸೇವಾ ಟ್ರಸ್ಟ್ ಕುಳಾಯಿ ಇವರು ಆರಾಧಿಸಿಕೊಂಡು ಬಂದಿರುವ ಕುಟುಂಬದ ಪಂಚದೈವಗಳ ಕೋಲ ಬಲಿ ಸೇವೆಯು ಏಪ್ರಿಲ್  28ರಂದು ಸಂಜೆ ನಾಡಬೆಟ್ಟು ಧರ್ಮ ಚಾವಡಿಯಲ್ಲಿ ಕುಟುಂಬ ಸದಸ್ಯರಾದ ಮುಂಬಯಿ ಕುಲಾಲ ಸಂಘದ...

logo Read Moreಏ.30ರಂದು ಪುಂಡಿಕಾಯಿ ಕುಲಾಲ ಬಂಜನ್ ಕುಟುಂಬಸ್ಥರ ಧರ್ಮದೈವಗಳ ನೂತನ ಚಾವಡಿ ಮನೆಗೆ ಗೃಹಪ್ರವೇಶ, ಪ್ರತಿಷ್ಠಾ ಕಲಶಾಭಿಷೇಕ:

ಬಂಟ್ವಾಳ(ಏ.೧೩, ಕುಲಾಲ್ ವರ್ಲ್ಡ್ ನ್ಯೂಸ್): ಪುಂಡಿಕಾಯಿ ಕುಲಾಲ ಬಂಜನ್ ಕುಟುಂಬಸ್ಥರ ಧರ್ಮದೈವಗಳ ನೂತನ ಚಾವಡಿ ಮನೆಗೆ ಗೃಹಪ್ರವೇಶ ಮತ್ತು ಪ್ರತಿಷ್ಠಾ ಕಲಶಾಭಿಷೇಕವು ಏ.30ರಂದು ನಡೆಯಲಿದೆ.  ಪ್ರಕಟಣೆ : ದಿನಾಂಕ 30.04.2018 ರಂದು ನಡೆಯಬೇಕಾಗಿದ್ದ ಪುಂಡಿಕಾಯಿ ಕುಲಾಲ ಬಂಜನ್ ಕುಟುಂಬದ ಗೃಹ...

logo Read More


ಏ.21ರಂದು ಪಿಲಿಕೂರು ಕುಲಾಲ ಸಾಲ್ಯಾನ್ ಕುಟುಂಬಸ್ಥರ ಆದಿಮೂಲಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ:

ಮಂಗಳೂರು(ಏ.೧೨, ಕುಲಾಲ್ ವರ್ಲ್ಡ್ ನ್ಯೂಸ್): ತಲಪಾಡಿ ಪಿಲಿಕೂರು ಕುಲಾಲ ಸಾಲ್ಯಾನ್ ಕುಟುಂಬಸ್ಥರ ಆದಿಮೂಲ ಶ್ರೀ ನಾಗಬ್ರಹ್ಮ ಮಲರಾಯ ಮತ್ತು ರಕ್ತೇಶ್ವರಿ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಮಲರಾಯಿ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಹಾಗೂ ದೈವಗಳ ಧರ್ಮ ಚಾವಡಿಯ...

logo Read More


ಏಪ್ರಿಲ್ 1ರಂದು ಕುಲಶೇಖರ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರ ಬಿಡುಗಡೆ:

ಮಂಗಳೂರು(ಮಾ.೨೪, ಕುಲಾಲ್ ವರ್ಲ್ಡ್ ಡಾಟ್ ಕಾಮ್): ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಆಡಳಿತದಲ್ಲಿರುವ ಕುಲಶೇಖರ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಕಾರ್ಯದ ಖರ್ಚು ವೆಚ್ಚದ ಅಂದಾಜು ಪಟ್ಟಿ ಮತ್ತು ದೇಣಿಗೆ ನೀಡಲು ವಿಜ್ಞಾಪನಾ ಪತ್ರ ಬಿಡುಗಡೆ...

logo Read More


ಕುಂಬಾರರಿಗೊಲಿದ ದೇವಿ ಸ್ವರೂಪ : ಶ್ರೀ ಮಡಿಕತ್ತಾಯ ದೈವ:

(ಕುಲಾಲ್ ವರ್ಲ್ಡ್ ಡಾಟ್ ಕಾಮ್ – ೦೨-೦೨-೨೦೧೮) ಮರಿಕಾಪು ಬೀಡು ಎಂಬಲ್ಲಿ ಅಪಾರ ಸಂಪತ್ತು ಹೊಂದಿದ್ದ ರಾಜ ಕುಟುಂಬ ನ್ಯಾಯ ರೀತಿಯಲ್ಲಿ ಕೊಡುವ ಮೂಲಕ ಆಳ್ವಿಕೆ ನಡೆಸುತ್ತಿದ್ದರು. ಆ ರಾಜ ಕುಟುಂಬದ ದಳಪತಿಗಳಾಗಿ ಕುಂಬಾರ ಸಮುದಾಯದವರು ಕಾರ್ಯ ನಿರ್ವಹಿಸುತ್ತಿದ್ದರು. ಲೆಕ್ಕಪತ್ರ...

logo Read More


ಮಾರ್ಚ್ 1ರಂದು ಬಿ.ಸಿ.ರೋಡ್‌ ಕುಂಭೋದರಿ ದೇವಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಮತ್ತು ನಾಗದರ್ಶನ ಸೇವೆ:

ಬಂಟ್ವಾಳ (ಜ.೨೮, ಕುಲಾಲ್ ವರ್ಲ್ಡ್ ನ್ಯೂಸ್): ಬಿ.ಸಿ.ರೋಡ್‌ ಕುಲಾಲ ಮಠ ಕುಂಭೋದರಿ ದೇವಿ ನಾಗಬ್ರಹ್ಮ ಮತ್ತು ಪರಿವಾರ ದೈವಗಳ ಕ್ಷೇತ್ರಕ್ಕೆ ಸಂಬಂಧಿಸಿದ ನಾಗಬನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನಾಗದರ್ಶನ ಸೇವೆಯು ಮಾರ್ಚ್ 1ರಂದು ನಡೆಯಲಿದೆ. ಕರಂಬೇರ ಕುಟುಂಬಸ್ಥರ ಮೂಲಸ್ಥಾನದಲ್ಲಿ...

logo Read More