story and poems
“ಮಾಯೆ” ತುಳು ಆಲ್ಬಂ ಹಾಡು ಬಿಡುಗಡೆ:

ವಿಶ್ವನಾಥ್ ಕುಲಾಲ್‍ ರಚನೆ – ದೀಪಕ್ ಕುಲಾಲ್‍ ನಿರ್ಮಾಪಕತ್ವ ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಸಹಕಾರದೊಂದಿಗೆ ಬೋಳ ಗರಡಿ ಫ್ರೆಂಡ್ಸ್...

logo Read More


ಸಂದೇಶ್ ಕುಂಬಾರ ಅವರಿಗೆ `ಕುವೆಂಪು ಯುವ ಕವಿ’ ಪ್ರಶಸ್ತಿ:

ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಚನ್ನಪಟ್ಟಣದ ಸಂದೇಶ್ ಕುಂಬಾರ ಅವರು ಈ ಬಾರಿಯ `ಕುವೆಂಪು ಯುವ ಕವಿ ಪ್ರಶಸ್ತಿ’ ಪಡೆದಿದ್ದಾರೆ. ಕನ್ನಡ ಸಂಘರ್ಷ ಸಮಿತಿ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ 115ನೇ ಹುಟ್ಟಹಬ್ಬದ ಅಂಗವಾಗಿ ಜ.11ರಂದು ಚಾಮರಾಜಪೇಟೆ ಕನ್ನಡ ಸಾಹಿತ್ಯ...

logo Read More


ಆಕೆ ಕೊಟ್ಟ ಆ ನವಿಲುಗರಿ!:

ನನ್ನ ಕಾಲೇಜಿನ ಸಹಪಾಠಿಯಾಗಿದ್ದ ಆಕೆಯ ಹೆಸರು- ಪ್ರೀತಿ! ರೂಪು, ಲಾವಣ್ಯದಲ್ಲಿ ರಂಭೆ- ಊರ್ವಶಿಯರನ್ನು ಮೀರಿಸುವಷ್ಟು ಸೌಂದರ್ಯವತಿ. ಓದಿನಲ್ಲಿ ಸಾಕಷ್ಟು ಚುರುಕಾಗಿದ್ದ ಆಕೆ ಎಲ್ಲರೊಂದಿಗೆ ಸರಳವಾಗಿ, ಸಹಜವಾಗಿ ಒಡನಾಡುವ ಗುಣವೇ ನನ್ನನ್ನು ಇನ್ನಿಲ್ಲದಂಗೆ ಕುತೂಹಲಕ್ಕೀಡುಮಾಡಿತ್ತು. ಕಾಲೇಜಿನಲ್ಲಿ ಆಗಾಗ ನಡೆಯುತ್ತಿದ್ದ ಭಾಷಣ, ಹಾಡುಗಾರಿಕೆ,...

logo Read More


ಚಿನ್ನು..! (ಕಥೆ):

ಇ ವತ್ತೇಕೋ ಚಿನ್ನು ಮತ್ತೆ ನೆನಪಾಗಿದ್ದಳು. ಮಲೆನಾಡ ದಡದಿಂದ ಆ ಮುಗ್ಧ ಮನದ ಮಧುರ ಭಾವ ಹೊತ್ತು ತಂದಿದ್ದ ಪತ್ರವೂ ಅವಳ ನೆನಪಿನ ಹಿಂದೆಯೇ ಮೆತ್ತಗೆ ತೆರೆದು ಕೊಂಡಿತು. ಗದ್ದದ ಮೇಲೆ ಕೈಯಿಟ್ಟು ಕುಳಿತು ಮಂದಹಾಸ ಬೀರುವ ಕನಸು ಕಂಗಳ ಚೆಲುವೆ...

logo Read More


ಪಾಠ..! (ಕಥೆ):

“ಕಾಲಿಗೆ ಸೆಗಣಿ ಮೆತ್ತಿದ್ರೆ ಕಾಲು ತೊಳಕ್ಕೊಂಡು ಒಳಗೆ ಬರಬಹುದು. ಆದರೆ ಸಂಸಾರಕ್ಕೆ ಸೆಗಣಿ ಮೆತ್ತಿದ್ರೆ ತೊಳೆಯೋಕೆ ಆಗಲ್ಲ: ಮೆತ್ತದಂತೆ ಮೊದಲೇ ಜಾಗ್ರತೆ ವಹಿಸಬೇಕಷ್ಟೇ” ಬೇಸಿಗೆಯ ಮಟ-ಮಟ ಮಧ್ಯಾಹ್ನ. ಮೈಸುಡುವ ಬಿಸಿಲಿನ ಧಗೆ. ಗಂಜಿತೆಳಿಯನ್ನು ಬಟ್ಟಲಿಗೆ ಎರೆದುಕೊಂಡು ಮಾವಿನ ಹಣ್ಣಿನ ಗೊಜ್ಜನ್ನು...

logo Read More


ತಾನೊಂದು ಬಗೆದರೆ..? (ಕಥೆ):

‘ಖಂಡಿತಾ ಇಂದು ಹೆಣ್ಣು ಮನೆಯೊಳಗೆ ಇರುವ ಒಂದು ವಸ್ತು ಅಲ್ಲ; ಗಂಡಿನಂತೆ ಅವಳಿಗೂ ಸಮಾನ ಹಕ್ಕುಗಳಿದೆ. ಆದರೆ ಪ್ರಕೃತಿ ಹೆಣ್ಣಿಗೆಂದೇ ನೀಡಿದ ತಾಯ್ತನವನ್ನೆ ಮುಂದೆ ಹಾಕುವುದು, ಒಡಲಿನಲ್ಲಿ ಅರಳುತ್ತಿರುವ ಕಂದಮ್ಮನನ್ನೆ ಚಿವುಟಲು ಹೊರಡುವುದು.. ಇಂದಿನ ಕೆಲವು ಆಧುನಿಕ ನಾರಿಯರ ಗುಣ...

logo Read More


ಕುಂಡೋರಿ ಪತ್ತ್ ನ ಅನುಭವೊ.. (ಕೆಡ್ಡಸ ಬನ್ನಗ ದುಂಬುದ ಒಂಜಿ ನೆಂಪು):

ಚಳಿತ ಪೊರ್ತು. ಸುಗ್ಗಿದ ಕಂಡೊಗು ನೀರ್ ಒಡ್ಡಾಯೆರೆ ತೋಡುಗು ಕಟ್ಟ ಕಟ್ಟ್ ದ್ಂಡ್. ಕಟ್ಟ ನಿಲಿಕೆ ನೀರ್. ಪೊರ್ತು ಕಂತ್ ದ್ ಕತ್ತಲೆ ಆಂಡ್. ಕಜಿಪುಗು ದಾಲ ಇಜ್ಜೀಂದ್ ಅಪ್ಪೆ ಪಂಡೆರ್. ಬಡತನದ ಕಾಲ. ಇನಿ ಕುಂಡೊರಿ ( ಈ...

logo Read More


ಕಟ್ಟೆಡ್ ಕಲ್ಲಾನಗ…:

ಒಂಜಿ ತುಂಡು ಕಲ್ಲ್ ಪಾಡ್ದ್ ಒಂಜಿ ತುಂಡು ಕಾಯೆರ್ದ ಗೆಲ್ಲ್ ಕುತ್ತುದು ಪತ್ತ್ ಬಿರೆಲ್ ಒಟ್ಟು ಮನ್ತ್ ದ್ ಪಂಡಿ ಪಾರಿಡ್ ಆಕಾಶ ಬುಡ್ದು ಬೂಮಿಡಾದ್ ಬಳಸಿ ಆವಾರೊನು ಕೈಕೊನ್ದು ಶಕುನ ತೋಜಾವೊಂದಿತ್ತಿ ಗುಳಿಗೆ ಇನಿ ಕಟ್ಟೆಡ್ ಕಲ್ಲಾದ್ ಶಿವ...

logo Read More


ವಿಪರ್ಯಾಸ..! (ಸಣ್ಣ ಕಥೆ):

‘ಹೌದ ಗಂಡಸೆ.. ದೇವರ ಹಾವ್ವು ಮನಿಯೊಳಗೆ ಬಂದು ಮನಿಕಂಬುಕೆ ಶುರುಮಾಡಿ ನಾಲ್ಕು ದಿನಾ ಆಯ್ತು. ಜಪ್ಪಯ್ಯ ಅಂದ್ರೂ ಹೊರಗೆ ಹ್ವಾತಿಲ್ಯ. ಮಕ್ಕಳು ಮರಿ ಓಡಾಡೋ ಜಾಗ. ಯಾರಿಗಾದ್ರೂ ಗಬಕ್ಕಂತ ಕಚ್ರೆ ಎಂಥದು ಮಾಡುವುದು..? ನೀವಿನ್ನೂ ಹಲ್ಲಿಗೆ ಕಡ್ಡಿ ಸಿಕ್ಕಿಸ್ತಾ ಆಕಾಶ...

logo Read More


ಟಿವಿಯೂ ಮತ್ತು ಮಕ್ಕಳೂ…!:

ಇವತ್ತು ನೀವು ಯಾವ ಭಾಷೆಯ ಟಿವಿ ಚಾನೆಲ್ಲುಗಳನ್ನೆ ಹಾಕಿ ನೋಡಿ. ಅಲ್ಲಿ ಮಕ್ಕಳನ್ನು ಕೇಂದ್ರೀಕರಿಸಿ ರೂಪುಗೊಂಡ ಕಾರ್ಯಕ್ರಮಗಳು ಸಿಕ್ಕಾಪಟ್ಟೆಯಾಗಿ ತುಂಬಿಕೊಂಡಿದೆ. ಪ್ರಸ್ತುತ ಕನ್ನಡ ವಾಹಿನಿಗಳಂತೂ ಒಬ್ಬರಿಗೊಬ್ಬರು ಸ್ಪರ್ದೆಗೆ ಬಿದ್ದವರ ಹಾಗೆ ಮಕ್ಕಳನ್ನು ಕಾರ್ಯಕ್ರಮದ ಸರಕನ್ನಾಗಿ ಮಾಡಿಕೊಂಡು ಚಂದ ನೋಡುತ್ತಿವೆ. ಮಕ್ಕಳಲ್ಲಿ...

logo Read More