sports
ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ವಾರ್ಷಿಕ ಕ್ರೀಡಾಕೂಟ:

ಶತಮಾನದ ಹೊಸ್ತಿಲಲ್ಲಿರುವ ಸಂಘ ಜಿಲ್ಲೆಗಷ್ಟೇ ಸೀಮಿತವಾಗಬಾರದು : ಡಾ. ಅಣ್ಣಯ್ಯ ಕುಲಾಲ್ ಮಂಗಳೂರು(ಏ.೦೮, ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮೂಲ್ಯ, ಕುಲಾಲ, ಕುಂಬಾರ ಸಮುದಾಯದ ಹಿರಿಯರ ಸಮಾಜಮುಖೀ ಚಿಂತನೆಯಿಂದ ಸುಮಾರು 93 ವರ್ಷಗಳ ಇತಿಹಾಸವಿರುವ, ಇಡೀ ರಾಜ್ಯಕ್ಕೆ ಒಂದು...

logo Read More


ಮುಂಬಯಿ ಕುಲಾಲ ಸಂಘದ ವಾರ್ಷಿಕ ಕ್ರೀಡೋತ್ಸವ:

ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಆರೋಗ್ಯ ಭಾಗ್ಯವನ್ನು ಕಾಪಾಡಿಕೊಳ್ಳಲು ಎಲ್ಲರಿಗೂ ಕ್ರೀಡೆ ಅನಿವಾರ್ಯವಾಗಿದೆ. ಕ್ರೀಡೋತ್ಸವಗಳಿಂದ ಆರೋಗ್ಯ ಮತ್ತು ದೇಹ ಸಮತೋಲನದಲ್ಲಿರುತ್ತದೆ. ಕೇಂದ್ರ ಸರಕಾರವು ಕ್ರೀಡೆಗೆ ವಿಶೇಷವಾದ ಸೌಲಭ್ಯವನ್ನು ನೀಡುತ್ತಿದೆ. ಸಂಘಟನೆಯ ಬಲವೃದ್ಧಿಗಾಗಿ ಕ್ರೀಡೋತ್ಸವ ಅನಿವಾರ್ಯವಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು...

logo Read More


ಮುವಾಯ್ ಥಾಯ್ ಚಾಂಪಿಯನ್ ಶಿಪ್ : ಚಿನ್ನ ಗೆದ್ದ ಸುಕ್ರೀತ್ ಕೋಡಿಕಲ್ !:

ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಟೈಗರ್ ಫಿಟ್ ಮುವಾಯ್ ಥಾಯ್ ಕ್ಲಬ್ ಇವರ ಆಶ್ರಯದಲ್ಲಿ ಕೇರಳದ ಕೊಚ್ಚಿಯಲ್ಲಿ ನಡೆದ 4ನೇ ದಕ್ಷಿಣ ಭಾರತ ಮುವಾಯ್ ಥಾಯ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ ಮಂಗಳೂರಿನ ಕುಲಾಲ ಸಮಾಜದ ಯುವಕ ಸುಕ್ರೀತ್ ಕೋಡಿಕಲ್...

logo Read More


ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ವಿಜೇತ್ ಕುಂಬಾರ ಆಯ್ಕೆ:

ಬೆಳ್ತಂಗಡಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಬಂದಾರಿನ ಬಹುಮುಖ ಪ್ರತಿಭೆ ವಿಜೇತ್ ಕುಂಬಾರ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಕುಂಬಾರ ಸಮುದಾಯಲ್ಲಿ ಅರಳಿದ ಈ ಹಳ್ಳಿ ಪ್ರತಿಭೆಯ ಸಾಮರ್ಥ್ಯ ದೆಹಲಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರದರ್ಶನಗೊಳ್ಳಲಿದೆ. ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟ...

logo Read More


ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಅಶ್ವಿನಿ .ಕೆ. ಕುಂಬಾರ ಆಯ್ಕೆ:

ಬೆಳ್ತಂಗಡಿ (ಕುಲಾಲ್ ವರ್ಲ್ಡ್ ಡಾಟ್ ಕಾಮ್) :ಅಂಧ್ರಪ್ರದೇಶದಲ್ಲಿ ನಡೆಯುವ ವಾಲಿಬಾಲ್ ಪಂದ್ಯಾಟದಲ್ಲಿ ಅಶ್ವಿನಿ.ಕೆ ಕುಂಬಾರ ಅವರು 14ರ ವಯೋಮಾನ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಆಡಲಿದ್ದಾರೆ. ಬೆಳ್ತಂಗಡಿ ಸಮೀಪದ ಬಂದಾರು ಸರಕಾರಿ ಶಾಲೆಯ ವಿದ್ಯಾರ್ಥಿನಿಯಾಗಿರುವ ಅಶ್ವಿನಿ ಅವರು ಸತತ ಎರಡನೇ...

logo Read More


ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಗೆ ನಾರಾಯಣ ಮೂಲ್ಯ ಆಯ್ಕೆ:

ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಶಿವಮೊಗ್ಗದ ಜವಾಹರ್ ಲಾಲ್ ನೆಹರೂ ಸ್ಟೇಡಿಯಂ ನಲ್ಲಿ ನಡೆದ ೩೮ನೇ ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ನಾರಾಯಣ ಮೂಲ್ಯ...

logo Read More


ರಾಷ್ಟ್ರಮಟ್ಟದ ಟೆನ್ನಿಸ್ ವಾಲಿಬಾಲ್ ಸ್ಪರ್ಧೆ : ರಾಜ್ಯವನ್ನು ಪ್ರತಿನಿಧಿಸಲಿರುವ ಚಿತ್ರಾ ಕುಲಾಲ್:

ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಉಪ್ಪಿನಂಗಡಿ ಸಮೀಪದ ಬಂದಾರಿನ ವಿದ್ಯಾರ್ಥಿನಿ ಚಿತ್ರಾ ಕುಲಾಲ್ ರಾಷ್ಟ್ರಮಟ್ಟದ ಟೆನ್ನಿಸ್ ವಾಲಿಬಾಲ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಉಜಿರೆ ಎಸ್.ಡಿ.ಎಮ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಕುಮಾರಿ ಚಿತ್ರಾ ಕುಲಾಲ್ ತೆಲಂಗಾಣ ರಾಜ್ಯದ ಮೆಹಬೂಬ್ ನಗರದಲ್ಲಿ ನಡೆಯಲಿರುವ...

logo Read More


ನ.25ರಂದು ನಾನಿಲ್ತಾರ್ ಕುಲಾಲ ಸಂಘದಲ್ಲಿ `ಕುಲಾಲ ಕ್ರೀಡಾಕೂಟ-2018′:

ಮುಂಡ್ಕೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಇಲ್ಲಿನ ನಾನಿಲ್ತಾರ್ ಕುಲಾಲ ಸಂಘ ಹಾಗೂ ಕುಲಾಲ ಯುವ ವೇದಿಕೆ ಜಂಟಿ ಆಶ್ರಯದಲ್ಲಿ ಸಮುದಾಯ ಭವನದ ೨ನೇ ವರ್ಷಾಚರಣೆಯ ಪ್ರಯುಕ್ತ ಕ್ರೀಡಾಕೂಟವು ನ.25ರಂದು ನಡೆಯಲಿದೆ. ಸಂಘದ ಅಧ್ಯಕ್ಷ ಕುಶ ಆರ್ ಮೂಲ್ಯ ಅವರ ಅಧ್ಯಕ್ಷತೆಯಲ್ಲಿ...

logo Read More


ರಾಷ್ಟ್ರೀಯ ಸ್ವಿಮ್ಮಿಂಗ್‌ನಲ್ಲಿ 2 ಚಿನ್ನ ಸಹಿತ ಐದು ಪದಕ ಗೆದ್ದ ಲಕ್ಷ್ಮಣ ಕುಂಬಾರ !:

ಬೆಳಗಾವಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಇತ್ತೀಚೆಗೆ ನಡೆದ ’15ನೇ ರಾಷ್ಟ್ರಮಟ್ಟದ ಅಕ್ವೆಟಿಕ್‌ ಚಾಂಪಿಯನ್‌ಶಿಪ್‌-2018’ನ 70ರಿಂದ 74 ವರ್ಷದೊಳಗಿನ ವಿಭಾಗದ ಈಜು ಸ್ಪರ್ಧೆಯಲ್ಲಿ ಬೆಳಗಾವಿಯ ಲಕ್ಷ್ಮಣ ಕುಂಬಾರ ಅವರು ಎರಡು ಚಿನ್ನ ಸಹಿತ ಐದು ಪದಕಗಳನ್ನು ಗೆದ್ದಿದ್ದಾರೆ. ಆಂಧ್ರಪ್ರದೇಶದ ವಿಶಾಕಪಟ್ಟಣದಲ್ಲಿ...

logo Read More


ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಲ್ಲಿ ಭಾರತ ಪ್ರತಿನಿಧಿಸಲಿರುವ ಹಿರಿಯ ಈಜುಪಟು ಲಕ್ಷ್ಮಣ ಕುಂಬಾರ:

250ಕ್ಕೂ ಹೆಚ್ಚು ಪದಕ, ಪ್ರಶಸ್ತಿಗಳಿಗೆ ಭಾಜನ, 71ರ ಹರೆಯದಲ್ಲೂ ಈಜುವ ಉತ್ಸಾಹ ! ಬೆಳಗಾವಿ: ಇಲ್ಲಿನ ಹಿರಿಯ ಈಜುಪಟು ಲಕ್ಷ್ಮಣ ಕುಂಬಾರ (71) ಅಕ್ಟೋಬರ್‌ನಲ್ಲಿ ವಿಶಾಖಪಟ್ಟಣದಲ್ಲಿ ನಡೆಯಲಿರುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಪ್ರಸ್ತುತ ಮಹಾಂತೇಶ ನಗರ ನಿವಾಸಿಯಾದ ಅವರು...

logo Read More