PERSONALITIES
ಕೊಲ್ಯ ಕುಲಾಲ ಸಂಘದ ಮಾಜಿ ಅಧ್ಯಕ್ಷ, ಸಮಾಜಸೇವಕ ಮಾಧವ ಕುಲಾಲ್ ಉಳ್ಳಾಲಬೈಲು:

ಕೊಲ್ಯ ಕುಲಾಲ ಸಂಘದ ಮಾಜಿ ಅಧ್ಯಕ್ಷ, ಸಮಾಜಸೇವಕ ಮಾಧವ ಕುಲಾಲ್ ಉಳ್ಳಾಲಬೈಲು. ವಕೀಲರ ಕಚೇರಿಗಳಲ್ಲಿ ಗುಮಾಸ್ತರಾಗಿ ಸುಮಾರು 54 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇವರು ಉಳ್ಳಾಲ ಪುರಸಭೆಗೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿದ್ದರು. ಜೂನ್ ೧೭, ೨೦೧೮ರಂದು ನಿಧನರಾದ ಮಾಧವ...

logo Read More


ಉದ್ಯಮಿ, ಕುಲಾಲ ಸಮಾಜದ ಹಿರಿಯ ಮುಖಂಡ ಪದ್ಮ ಮೂಲ್ಯ ಅನಿಲಡೆ:

ಕುಲಾಲ ಸಮಾಜದ ಹಿರಿಯ ಮುಖಂಡ ಮುಖಂಡ, ಹಿರಿಯ ಕಾಂಗ್ರೆಸಿಗ, ಉದ್ಯಮಿ, ಪ್ರಗತಿಪರ ಕೃಷಿಕ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಕುಕ್ಕಳ ಗ್ರಾಮದ ಅನಿಲಡೆ ನಿವಾಸಿ ಪದ್ಮ ಮೂಲ್ಯ. ಬೆಳ್ತಂಗಡಿ ಕುಲಾಲ ಸಂಘದ ಸಲಹೆಗಾರರಾಗಿದ್ದ ಪದ್ಮ ಮೂಲ್ಯ ಅವರು ಬಸವನಗುಡಿ ಶ್ರೀ...

logo Read More


ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ:

ಮಂಗಳೂರು ತಾಲೂಕು ಪಕ್ಷಿಕೆರೆ ಸಮೀಪದ ಪಂಜ ನಿವಾಸಿಯಾಗಿರುವ ಕಸ್ತೂರಿ ಅವರು ಹುಟ್ಟಿದ್ದು ಫೆಬ್ರವರಿ 26, 1967ರಂದು. ತಂದೆ ಕರಿಯ ಮೂಲ್ಯ. ತಾಯಿ ಮೀನಾ ಮೂಲ್ಯ. ಕಸ್ತೂರಿ ಅವರು ಎಸ್‌ಎಸ್‌ಎಲ್‌ಸಿ ಶಿಕ್ಷಣ ಪಡೆದಿದ್ದಾರೆ. 1993ರಿಂದ ರಾಜಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರು ಜಿಲ್ಲಾ...

logo Read More


ಪಾದರಸ ವ್ಯಕ್ತಿತ್ವದ ಕುಲಾಲ ಸಮಾಜದ ಕಣ್ಮಣಿ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು:

ಇತ್ತೀಚೆಗೆ ಮುಕ್ತಾಯಗೊಂಡ ವೀಕ್ ಎಂಡ್ ವಿಥ್ ರಮೇಶ್ ಎಂಬ ಕಿರು ತೆರೆಯ ಕಾರ್ಯಕ್ರಮ ವಿಶಿಷ್ಟ ಕಾರಣಕ್ಕೆ ಜನರಿಗೆ ಹತ್ತಿರವಾಗಿತ್ತು . ಸಮಾಜದಲ್ಲಿನ ದೊಡ್ಡ ವ್ಯಕ್ತಿಗಳು ಬೆಳೆದ ರೀತಿ , ಬದುಕಿನಲ್ಲಿ ಬೆಳೆಯಬೇಕೆನ್ನುವ ಹಂಬಲ ವಿರುವ ವೀಕ್ಷಕರಿಗೆ ಸ್ಪೂರ್ತಿಯ ಸೆಲೆಯಾಗಿ ಕಂಡಿತ್ತು...

logo Read More


ಅಮೂಲ್ಯ ವ್ಯಕ್ತಿತ್ವದ ಕೊಲ್ಯ ಸೀತಾರಾಮ ಬಂಗೇರ:

ಹಿರಿಯ ಧಾರ್ಮಿಕ, ಸಾಮಾಜಿಕ, ರಾಜಕೀಯ ಮುತ್ಸದ್ಧಿ ಕೊಲ್ಯ ಸೀತಾರಾಮ ಬಂಗೇರ ಅವರಿಗೆ ಎಪ್ಪತ್ತೈದು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ 2017, ಫೆ.26ರಂದು ಉಳ್ಳಾಲ ವಲಯ ನಾಗರಿಕರ ಪರವಾಗಿ ಕೊಲ್ಯ ಶಾರದಾ ಸದನ ವಠಾರದಲ್ಲಿ ಪೌರ ಸನ್ಮಾನ ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭ ಬಂಗೇರ...

logo Read More


ಆತುಕೂರಿ ಮೊಲ್ಲ (ಕವಯಿತ್ರಿ):

ಆತುಕೂರಿ ಮೊಲ್ಲ ಆಂಧ್ರಕವಿಯಿತ್ರಿಯರಲ್ಲಿ ಅತ್ಯುತ್ತಮವಾದ ಕಾವ್ಯವನ್ನು ಬರೆದು ಪ್ರಸಿದ್ಧಳೂ ಆದ್ಯಳೂ ಆದ ಮಹಿಳೆ. ಕುಂಬಾರ ಕುಲಕ್ಕೆ ಸೇರಿದವಳು. ತಂದೆ ಆತುಕೂರಿ ಕೇಶನ ಶೆಟ್ಟಿ. ಗುರು ಲಿಂಗ ಜಂಗಮಾರ್ಚನಪರನಾದ ಶಿವಭಕ್ತ. ಇವಳಿಗೂ ಶ್ರೀಶೈಲಮಲ್ಲಿಕಾರ್ಜುನನ ಮೇಲೆ ಅಪಾರವಾದ ಭಕ್ತಿ. ತನ್ನ ರಾಮಾಯಣ ಮಹಾಕಾವ್ಯದಲ್ಲಿ...

logo Read More


J.R. Bangera, Past President, FKCCI:

J.R.Bangera Managing Director, M/s. Premier Starch Products Pvt. Ltd.,was the elected President of Federation of Karnataka Chambers of Commerce and Industry (FKCCI) for the year 2011-12. He was the...

logo Read More


ಚಿತ್ರದುರ್ಗ ಕುಂಬಾರ ಗುರುಪೀಠದ ಗುರುಬಸವ ಕುಂಬಾರ ತಿಪ್ಪೇಸ್ವಾಮಿ:

            ಗುರುಬಸವ ಕುಂಬಾರ ತಿಪ್ಪೇಸ್ವಾಮಿ  ————————————————————————————————————————————————————– (ಚಿತ್ರದುರ್ಗ ಕುಂಬಾರ ಗುರುಪೀಠದ ಸ್ವಾಮೀಜಿಯಾಗಿ ಗುರುಬಸವ ಕುಂಬಾರ ತಿಪ್ಪೇಸ್ವಾಮಿ ಅವರಿಗೂ ಮುನ್ನ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ ಇದ್ದರು. ಅವರು ಪ್ರಸ್ತುತ ಬೆಳಗಾವಿಯ ತೆಲಸಂಗದಲ್ಲಿ ಕುಂಬಾರ...

logo Read More


ಭೂಸುಧಾರಣಾ ಚಳವಳಿ ನೇತಾರ, ಬಡವರ ಪರ ಹೋರಾಟಗಾರ ವಾಸುದೇವ ಪೆರಾಜೆ:

ಬೆಳ್ತಂಗಡಿ ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಮಾಜಿ ಅಧ್ಯಕ್ಷರು , ಭೂಸುಧಾರಣಾ ಚಳವಳಿಯ ನೇತೃತ್ವ ವಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಬೆಳ್ತಂಗಡಿ ತಾಲೂಕಿನ ನಾಯಕರಾಗಿ ಕಮ್ಯೂನಿಸ್ಟ್ ಪಕ್ಷದ ಬೆಳವಣಿಗೆಗೆ ಕಾರಣಕರ್ತರಾದವರು ಬಳೆಂಜ ನಿವಾಸಿ ವಾಸುದೇವ ಪೆರಾಜೆಯವರು. ಕುದನೆ...

logo Read More


ರಾಷ್ಟ್ರ ಪ್ರಶಸ್ತಿ ವಿಜೇತ ವನೌಷಧಿ ತಜ್ಞ ಕುಂಜಿರ ಮೂಲ್ಯ:

ಹೌದು. ಇವರು ಅಂತಿಂತ ಪಂಡಿತನಲ್ಲ. ರಾಷ್ಟ್ರ ಪ್ರಶಸ್ತಿ ಪಡೆದ ಸಾಧಕ. ವನೌಷಧಿಯಲ್ಲಿ ಆತ ಮಾಡಿದ ಸಾಧನೆ ಇವರನ್ನು ಹಳ್ಳಿಯಿಂದ ದಿಲ್ಲಿಗೆ ಕರೆದೊಯ್ದಿತ್ತು. ರಾಷ್ಟ್ರಪತಿಗಳಿಂದ ಗೌರವ ಸ್ವೀಕರಿಸುವ ಭಾಗ್ಯ ಪಡೆದ ಈ ಹಳ್ಳಿಹೈದನಿಗೆ, ಇಂದು ಕೂರಲು ಸೂರಿಲ್ಲದ ಸಂಕಟ. ಪ್ರಶಸ್ತಿ ಸನ್ಮಾನಗಳ...

logo Read More