our culture
ತುಳುನಾಡಿನ ಉದ್ಘಾಟನಾ ದಿನವೇ ಕೆಡ್ಡಸ!:

ತುಳುನಾಡು ಸೃಷ್ಟಿಸಿದ ಕುಡರಿ ಪರಶುರಾಮನದ್ದಲ್ಲ.. ಹಿಂದೆ ತುಳುನಾಡು ಪ್ರದೇಶವು ಸಮುದ್ರವಾಗಿತ್ತು‌. ಪರಶುರಾಮ ತನ್ನ ಕೊಡಲಿಯನ್ನು ಸಮುದ್ರಕ್ಕೆ ಎಸೆದು ಭೂಮಿ ಸೃಷ್ಟಿ ಮಾಡಿದ ಎಂಬ ಕಟ್ಟುಕತೆಯನ್ನು ನಂತರ ಬಂದ ವೈಷ್ಣವರು ತಲೆಯಲ್ಲಿ ಬೊಂಡು ಇಲ್ಲದ ಶೂದ್ರರಿಗೆ ತಿಳಿಸಿದರು. ವೈಷ್ಣವರು ದೇವರಿಗೆ ಸಮಾನರೆಂದು...

logo Read More


ಅಡ್ಡನಾಮಧಾರಿಗಳಾಗಿದ್ದ ತುಳುವರು‌ ಉದ್ದ ನಾಮಧಾರಿಗಳಾಗಿದ್ದು ಹೇಗೆ?:

ಪ್ರಕೃತಿ ನಿರ್ಮಿತ ತುಳುನಾಡನ್ನು ಕುಡು-ಅರಿ‌ ಎಸೆದು ಸೃಷ್ಟಿಸಲಾಯಿತು. ಪ್ರಕೃತಿ‌ ಆರಾಧಕರಾದ ಶೂದ್ರರು‌ ಇಲ್ಲಿ ನಾಗಕುಲದ‌ ಆರಾಧನೆಗಾಗಿ, ನಾಗವಂಶಾಭಿವೃದ್ದಿಗಾಗಿ ಮತ್ತು ನಾಗದಫನಕ್ಕಾಗಿ ನಾಗಬನವನ್ನು ನಿರ್ಮಿಸಿದರು. ಹೊಲಗದ್ದೆಗಳನ್ನು ರಚಿಸುವಾಗ ನಾಗಬನಕ್ಕಾಗಿ‌ ಎಕ್ರೆಗಟ್ಟಲೆ ಭೂಮಿಯನ್ನು ಮೀಸಲಾಗಿಟ್ಟರು. ನಾಗಬನದ ಭೂಮಿಯ ನಕ್ಷೆಯನ್ನು ಕಲ್ಲುಮಣ್ಣಿನ ಗೋಡೆಯಿಂದ ತೋರಿಸಿದರು....

logo Read More


ಕಲಾಕುಂಭ ಕುಳಾಯಿ ಪ್ರಸ್ತುತಿಯ ಮನರಂಜನೆ-ಮಾಹಿತಿಯ ಕಣಜ `ತುಳುನಾಡ ಸಂಸ್ಕೃತಿ’:

ಕುಲಾಲ್ ವರ್ಲ್ಡ್ ಡಾಟ್ ಕಾಮ್ ಉಡುಪಿ : ಜಾನಪದ ತಜ್ಞ ದಯಾನಂದ ಕತ್ತಲಸಾರ್‌ ನಿರೂಪಣೆ ಹಾಗೂ ನಾಗೇಶ್‌ ಕುಲಾಲ್‌ ನಿರ್ದೇಶನದಲ್ಲಿ ಮೂಡಿ ಬಂದ ಈ ಕಾರ್ಯಕ್ರಮ ಸುಮಾರು ಮೂರು ತಾಸುಗಳ ಕಾಲ ಸಂಗೀತ, ನೃತ್ಯ, ಪುರಾಣ, ಇತಿಹಾಸ, ಸಂಸ್ಕೃತಿ ಹೀಗೆ ವಿವಿಧ ವಿಷಯಗಳಲ್ಲಿ...

logo Read Moreಕುಂಬಾರಿಕೆ ಮನೆತನದ ಮಣ್ಣೆತ್ತುಗಳಿಗೆ ಬೇಡಿಕೆ:

ಐತಿಹಾಸಿಕ ಕುಂಬಾರ ಮನೆತನದಲ್ಲಿ ತಯಾರಿಸಿದ ಮಣ್ಣೆತ್ತು ಪೂಜಿಸಿದ ರೈತ ಮಹಿಳೆ ಗಂಡನನ್ನು ಬದುಕಿಸಿಕೊಂಡಳು ಎಂಬ ನಂಬಿಕೆಯಿಂದ ಕುಂಬಾರರು ಮಣ್ಣೆತ್ತುಗಳನ್ನು ತಯಾರಿಸುತ್ತ ಬಂದಿದ್ದೇವೆ… ಲಿಂಗಸುಗೂರು: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರೈತ ಕುಟುಂಬ ಆಚರಿಸುವ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ ಕುಂಬಾರಿಕೆ...

logo Read More


ಕಾಸರಗೋಡಿನ ವರ್ಕಾಡಿಯಲ್ಲಿ ಅಪರೂಪದ ಪ್ರೇತ ವಿವಾಹ !:

ಕಾಸರಗೋಡು(ಅ. ೨೧): ಭೂತಾರಾಧನೆ, ದೈವಾರಾಧನೆ, ಪ್ರೇತ ಭೂತಗಳ ನಂಬಿಕೆಯಿಂದಲೇ ಮನೆ ಮಾತಾಗಿರುವ ಕರಾವಳಿ ಭಾಗದ ಇನ್ನೊಂದು ವಿಶೇಷ ಎಂದರೆ ‘ಪ್ರೇತಗಳ ಮದುವೆ’. ಪ್ರತಿ ವರ್ಷದ ಆಷಾಢ ಮಾಸದಲ್ಲಿ ಇಲ್ಲಿ ಪ್ರೇತಗಳಿಗೆ ಮದುವೆ ಮಾಡುತ್ತಾರೆ. ಮದುವೆಯಾಗದೇ ಸತ್ತವರು ಅತೃಪ್ತ ಆತ್ಮಗಳಾಗಿ ತಿರುಗುತ್ತಿರುತ್ತಾರೆ ಎಂಬುದು...

logo Read More


ಗಣಪತಿ ಹೋದ, ಜೋಕುಮಾರ ಬಂದ!:

ಜೋಕುಮಾರನಿಗೂ ಮತ್ತು ಕುಂಬಾರರಿಗೂ ಗಾಢವಾದ ನಂಟು. ಮೊದಲೆಲ್ಲ ಕುಂಬಾರ ಸಮುದಾಯ ದವರೇ ಜೋಕುಮಾರ ನನ್ನು ತಯಾರಿಸಿ, ಮನೆ ಮನೆಗೆ ಕಳುಹಿಸು ವಂತಹ ವ್ಯವಸ್ಥೆ ಮಾಡುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಆಚರಣೆ ಸ್ವರೂಪವೂ ಸಹ ನಿಧಾನವಾಗಿ ಭಿನ್ನವಾಗತೊಡಗಿದೆ. ಕಲಬುರ್ಗಿ: ಸಂತಸ,...

logo Read More


ಮುಂಬಯಿ ಕುಲಾಲ ಸಂಘದಲ್ಲಿ ಗುರುಪೂರ್ಣಿಮೆ ಆಚರಣೆ:

ಮುಂಬಯಿ : ಕುಲಾಲ ಸಂಘ ಮುಂಬಯಿ ವತಿಯಿಂದ ಸಂಘದ ಗುರುವಂದನಾ ಭಜನಾ ಮಂಡಳಿಯ ಸಹಯೋಗದಲ್ಲಿ ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಸಿಬಂದಿ ವರ್ಗ ಹಾಗೂ ಜಿಡಿಪಿ ಏಜೆಂಟರ ವತಿಯಿಂದ ಗುರುಪೂರ್ಣಿಮೆ ಆಚರಣೆಯು ಇತ್ತೀಚೆಗೆ ಕುಲಾಲ ಸಂಘದ ಕಚೇರಿಯಲ್ಲಿ ವಿವಿಧ...

logo Read More


ಗುರುಪೂರ್ಣಿಮೆ – ಗುರುವಿನ ಮಹತ್ವ -ಅಂದರೆ..?:

ಆಷಾಡ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ‘ಗುರುಪೂರ್ಣಿಮೆ’ ಅಥವಾ ‘ವ್ಯಾಸಪೂರ್ಣಿಮೆ’ಯನ್ನು ಆಚರಸಲಾಗುತ್ತದೆ. ಆ ದಿನ ವೇದವ್ಯಾಸರು ಅವತರಿಸಿದ ದಿನ. ಅವರು ಒಂದೇ ಆಗಿದ್ದ ವೇದವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದರು. ವ್ಯಾಸ ಎಂದರೆ ವಿಭಾಗಿಸು ಎಂಬರ್ಥವಿದೆ. ಕೃಷ್ಣದ್ವೈಪಾನರು ವೇದವನ್ನು ವಿಂಗಡಿಸಿದ್ದರಿಂದ ವೇದವ್ಯಾಸರಾದರು....

logo Read More


ಮಣ್ಣಿನ ಮಕ್ಕಳ ಸಂಭ್ರಮದ ಹಬ್ಬ ಗುಳ್ಳವನಿಗೆ ಸಂಭ್ರಮದ ಪೂಜೆ:

ಗುಳ್ಳವನ ಮಣ್ಣ ತರಲಿಲ್ಲ ಗುಲಗುಂಜಿ ಹಚ್ಚಿ ಆಡಲಿಲ್ಲ ಸುಳ್ಳ ಬಂತವ್ವ ನಾಗರಪಂಚಮಿ|| ಒಂದು ಮೂಲ್ಯಾಗ ಒಂದ ಪತೂರಿ ಪತೂರ್ಯಾಗ ಪನಿವಾರ, ಶಿವ ನಿನ್ನ ಮುತ್ತಿನಂಥ ಜನಿವಾರ ಗುಳ್ಳವ್ವ ನಿನ್ನ ಕುಸಬ್ಯಾಗ ಪನಿವಾರ ಸುಳ್ಳ ಬಂತವ್ವ ನಾಗರಪಂಚಮಿ ಮಣ್ಣೆತ್ತಿನ ಅಮಾವಾಸ್ಯೆಯ ನಂತರ...

logo Read More