Kulal news
ಕುಲಶೇಖರ ವೀರನಾರಾಯಣ ದೇವಸ್ಥಾನದಲ್ಲಿ ಪ್ರಾಚೀನ ತುಳು ಶಾಸನ ಪತ್ತೆ:

ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಪ್ರಸ್ತುತ ಕುಲಾಲ ಸಮಾಜದ ಆಡಳಿತದಲ್ಲಿರುವ ಸುಮಾರು 2,500 ವರ್ಷಗಳಿಗೂ ಹಳೆಯದಾದ ಮಂಗಳೂರಿನ ಕುಲಶೇಖರ ವೀರನಾರಾಯಣ ದೇವಸ್ಥಾನದಲ್ಲಿ ತುಳು ಲಿಪಿ ಮತ್ತು ತುಳು ಭಾಷೆಯಲ್ಲಿ ಬರೆದ ಅತ್ಯಂತ ಪ್ರಾಚೀನ ಶಾಸನ ಪತ್ತೆಯಾಗಿದೆ. ಆಳುಪ ಚಕ್ರವರ್ತಿ...

logo Read More


ಕುಲಾಲ ಸಂಘ ಮೀರಾರೋಡ್-ವಿರಾರ್ : ವಾರ್ಷಿಕ ವಿಹಾರ ಕೂಟ:

ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮುಂಬಯಿಯ ಪ್ರತಿಷ್ಠಿತ ಜಾತೀಯ ಸಂಘಟನೆಗಳಲ್ಲೊಂದಾದ ಕುಲಾಲ ಸಂಘ ಮುಂಬಯಿ ಇದರ ಸ್ಥಳೀಯ ಸಮಿತಿ ಮೀರಾರೋಡ್- ವಿರಾರ್ ಸಮಿತಿಯ ವಾರ್ಷಿಕ ವಿಹಾರಕೂಟವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಫೆ.೧೭ ರಂದು ವಿರಾರ್ ಅರ್ನಾಲದಲ್ಲಿರುವ ಗ್ರೀನ್ ಪ್ಯಾರಡೈಸ್ ರೆಸಾರ್ಟ್ ನಲ್ಲಿ...

logo Read More


ಇಂದು ರಾಜ್ಯದೆಲ್ಲೆಡೆ ದಾರ್ಶನಿಕ ಕವಿ ಸರ್ವಜ್ಞ ಜಯಂತಿ ಆಚರಣೆ (ಸಮಗ್ರ ವರದಿ):

ಇಂದು ರಾಜ್ಯದೆಲ್ಲಡೆ ದಾರ್ಶನಿಕ ಸರ್ವಜ್ಞನ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದೆ. ವಿವಿಧೆಡೆ ಆಚರಿಸಲಾದ ಸರ್ವಜ್ಞ ಜಯಂತಿಯ ಸಮಗ್ರ ಚಿತ್ರ-ಮಾಹಿತಿಯನ್ನು ಈ ಪುಟದಲ್ಲಿ ಅಪ್ ಡೇಟ್ ಮಾಡಲಾಗುವುದು ಬೆಂಗಳೂರು ವರದಿ ‘1520 ರಲ್ಲಿಯೇ ಸರ್ವಜ್ಞ ಇದ್ದರು ಎಂದು ಅಂದಾಜಿಸಲಾಗಿದೆ. ಹಾವೇರಿಯ ರಟ್ಟೆಹಳ್ಳಿಯ ಮಾಸೂರು ಸರ್ವಜ್ಞನ...

logo Read More


ಅಪಘಾತಕ್ಕೀಡಾದ ಕಂದನ ಚಿಕಿತ್ಸೆಗೆ ಕಾಪು ಕುಲಾಲ ಯುವ ವೇದಿಕೆ ಧನಸಹಾಯ:

ಕಾಪು (ಫೆ ೧೭, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಸಂಬಂಧಿಕರ ಮನೆಯಲ್ಲಿ ನಡೆಯಲಿರುವ ರಾತ್ರಿಯ ಕಾರ್ಯಕ್ರಮಕ್ಕೆ ರಿಕ್ಷಾದಲ್ಲಿ ಹೊರಟಿದ್ದ ಕುಟುಂಬವೊಂದು ಅಪಘಾತದಲ್ಲಿ ಸಿಲುಕಿ ಪುಟ್ಟ ಮಗುವಿನ ಕಾಲೊಂದು ತೀವ್ರ ತರದಲ್ಲಿ ಜಖಂಗೊಂಡಿದ್ದು, ಬಡ ಮಗುವಿನ ಚಿಕಿತ್ಸೆಗೆ ಕಾಪು ಕುಲಾಲ ಯುವ...

logo Read More


ಪೊಳಲಿ ದೇವಳ ಕಲಾ ಶಿಲ್ಪಕ್ಕೆ ಕುಲಾಲ ಸಮಾಜದಿಂದ ರಜತ ಹೊದಿಕೆ ಸಮರ್ಪಣೆ:

ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಪೊಳಲಿ ಶ್ರೀದುರ್ಗಾ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಹಲಾವಾರು ಸಮಾಜದ ಸೇವೆಯೊಂದಿಗೆ ಇಲ್ಲಿಯ ಕುಲಾಲ ಸಮಾಜ ಬಾಂಧವರ ವತಿಯಿಂದ ಶ್ರೀಮಹಾಗಣಪತಿ ಹಾಗೂ ಶ್ರೀ ಭದ್ರಕಾಳಿ ದೇವರ ದಾರಂದ ಮತ್ತು ಬಾಗಿಲುಗಳಿಗೆ ರಜತ ಹೊದಿಕೆಯನ್ನು ಸುಮಾರು...

logo Read More


ತೋಡಾರು: ಅನಾರೋಗ್ಯ ಪೀಡಿತ ರವಿ ಕುಲಾಲ್ ಗೆ ಮುಸ್ಲಿಮರ ಸಹಾಯಹಸ್ತ:

ಮೂಡಬಿದ್ರೆ(ಕುಲಾಲ್ ವರ್ಲ್ಡ್ ಡಾಟ್ ಕಾಮ್) ಸಣ್ಣ ಪುಟ್ಟ ದುಡಿಮೆ ಮಾಡಿ ಸಂಸಾರ ನೌಕೆ ಸಾಗಿಸುತ್ತಿದ್ದ ತೋಡಾರಿನ ರವಿ ಕುಲಾಲ್ ಎಂಬವರು ಕಳೆದೊಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಕುಳಿತಲ್ಲಿಂದ ಎದ್ದೇಳಲಾಗದೆ ಮನೆಯಲ್ಲೇ ಉಳಿದಿದ್ದ ಅವರನ್ನು ತೋಡಾರಿನ ಹಕೀಮ್ ಮತ್ತು ಅಲ್ತಾಫ್ ಮುಸ್ಲಿಯಾರ್...

logo Read More


ಮೀಯಪದವು ಮೀಂಜ ಕುಲಾಲ ಸಮಾಜ ಮಂದಿರಕ್ಕೆ ಶಿಲಾನ್ಯಾಸ:

ಮಂಜೇಶ್ವರ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಆಶ್ರಯದಲ್ಲಿ ಮಂಜೇಶ್ವರ ತಾಲೂಕು ಮೀಂಜ ಪಂಚಾಯತಿಗೆ ಒಳಪಟ್ಟ ಮೀಯಪದವು ಹೊನ್ನಕಟ್ಟೆ ಬಳಿ ಕುಲಾಲ ಸಂಘದ ನಿವೇಶನದಲ್ಲಿ ಶ್ರೀ ಧಾಮ ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಯೋಗಿ ಕೌಸ್ತುಭ...

logo Read More


ಜಾನಪದ ಕಲಾವಿದ ವೀರಣ್ಣ ಕುಂಬಾರ್ ಗೆ ಲೋಕೋತ್ಸವ ಪ್ರಶಸ್ತಿ:

ಬೀದರ್(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ಜಾನಪದ ಪರಿಷತ್ತು ಕೊಡಮಾಡುವ ರಾಜ್ಯಮಟ್ಟದ ಜಾನಪದ ಲೋಕೋತ್ಸವ ಪ್ರಶಸ್ತಿಗೆ ವೀರಣ್ಣ ಕುಂಬಾರ ಭಾಲ್ಕಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ರೂ. 10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ, ಫಲಕ ಒಳಗೊಂಡಿರುತ್ತದೆ....

logo Read More


ಚಿಕ್ಕೋಡಿ : ನೂತನ ಪಾಂಡುರಂಗ ಕುಂಬಾರ ಆಸ್ಪತ್ರೆ ಉದ್ಘಾಟನೆ:

ಚಿಕ್ಕೋಡಿ(ಫೆ. ೧೫, ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮನುಷ್ಯನ ಜೀವನದಲ್ಲಿ ಹಣ ಮುಖ್ಯವಲ್ಲ. ಆರೋಗ್ಯ ಮುಖ್ಯ. ಆದರೆ ಇವತ್ತು ಹಣದ ಬೆನ್ನು ಹತ್ತಿ ಆರೋಗ್ಯವನ್ನು ಕೆಡಿಸಿಕೊಂಡಿದ್ದೇವೆ ಎಂದು ಚಿಕ್ಕೋಡಿಯ ಸಂಪಾದನ ಚರಮೂರ್ತಿ ಮಠದ ಸಂಪಾದನ ಸ್ವಾಮೀಜಿ ಹೇಳಿದರು. ತಾಲೂಕಿನ...

logo Read More


ಮಾರ್ಚ್ 3ರಂದು ಸುರತ್ಕಲ್ ಕುಲಾಲ ಸಂಘದ 40ನೇ ವಾರ್ಷಿಕೋತ್ಸವ:

ಸುರತ್ಕಲ್ ಕುಲಾಲ ಸಂಘದ 40ನೇ ವಾರ್ಷಿಕೋತ್ಸವವು ಮಾರ್ಚ್ 3ರಂದು ಸುರತ್ಕಲ್ ಕುಲಾಲ ಭವನದಲ್ಲಿ ನಡೆಯಲಿದೆ. 

logo Read More