health
ಮಣ್ಣಿನ ಮಡಿಕೆಯಲ್ಲಿ ಮಾಡಿದ ಗಂಜಿ ಊಟದ ಪ್ರಯೋಜನವೇನು ಗೊತ್ತೇ…?:

ಬೆಳಗ್ಗಿನ ಉಪಹಾರಕ್ಕೆ ದೋಸೆ ,ಇಡ್ಲಿ ಮುಂತಾದ ಬಗೆಬಗೆಯ ತಿಂಡಿಗಳನ್ನು ಮಾಡುವುದು ಹೆಚ್ಚಿನವರ ಅಭ್ಯಾಸ . ಆದರೆ ಹೆಚ್ಚಿನ ಹಳ್ಳಿಗಳಲ್ಲಿ ಇರುವ ಶ್ರಮಿಕವರ್ಗ ರಾತ್ರಿ ಉಳಿದ ಅನ್ನವನ್ನು ಗಂಜಿಯಾಗಿ ಸೇವಿಸುವ ಅಭ್ಯಾಸ ಇಟ್ಟುಕೊಂಡಿದ್ದಾರೆ .ಗಂಜಿ ಉಣ್ಣುವವರನ್ನು ತೀರಾ ಬಡವರು ಎಂದು ಹೆಸರಿಸುವ...

logo Read More


ವೈದ್ಯಕೀಯ ಶಿಕ್ಷಣ – ಮೂಗುಮುರಿಯುತ್ತಿರುವ ವಿದ್ಯಾರ್ಥಿ ಸಮುದಾಯ:

ಎರಡು ಮೂರು ತಲೆಮಾರುಗಳ ಹಿಂದೆ ವೈದ್ಯರ ಮನೆಯ ಹಾಗೂ ಅವರ ಮನೆಯ ಸುತ್ತಮುತ್ತಲಿನ ವಿದ್ಯಾರ್ಥಿಗಳು ತಾವು ವೈದ್ಯರಾಗಬೇಕು, ಆ ಮೂಲಕ ರೋಗಿಗಳ ಸೇವೆ ಮಾಡಿ ಸಮಾಜದಲ್ಲಿ ಗೌರವ ಮನ್ನಣೆ ಗಳಿಸಬೇಕು ಅಂತ ಕನಸು ಕಂಡು ಅದನ್ನು ನನಸು ಮಾಡಿಕೊಳ್ಳಲು ಯತ್ನಿಸುತ್ತಿದ್ದರು...

logo Read More


ಬೆಳ್ಳುಳ್ಳಿಯ ಆರೋಗ್ಯಕರ ಪ್ರಯೋಜನಗಳು:

ನಾವು ಬಳಸುವ ಆಹಾರದಲ್ಲಿ ದೇಹದ ಆರೋಗ್ಯ ಕಾಪಾಡುವುದರಲ್ಲಿ ಬೆಳ್ಳುಳ್ಳಿಯ ಪಾತ್ರ ಹಿರಿದು.ಪ್ರತಿದಿನ ಒಂದು ಆಪಲ್ ತಿನ್ನಿ ವೈದ್ಯರಿಂದ ದೂರವಿರಿ ಎಂದು ಹೇಳುವಂತೆ ಪ್ರತಿದಿನವೊಂದು ಇಡೀ ಬೆಳ್ಳುಳ್ಳಿ ಬಳಸಿ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತರಾಗಿ ಎಂದು ಹೇಳುತ್ತದೆ ವೈದ್ಯಕೀಯ ಶಾಸ್ತ್ರ. ಸಾಕಷ್ಟು ಜನರು...

logo Read More


ದಪ್ಪಗಾಗಬೇಕೆ…? ಹಾಗಾದರೆ ಹೀಗೆ ಮಾಡಿ ನೋಡಿ !:

ತೆಳ್ಳಗಾಗುವುದು ಹೇಗೆ ಕಷ್ಟವೋ ಹಾಗೆಯೇ ದಪ್ಪಗಾಗುವುದೂ ಕೂಡಾ. ಬಹಳಷ್ಟು ಮಂದಿ ದಪ್ಪಗಾಗಬೇಕು ಎಂದು ಏನೆಲ್ಲಾ ಸರ್ಕಸ್ ಮಾಡಿದರೂ ದಪ್ಪಗಾಗಲು ಸಾಧ್ಯವಾಗುವುದಿಲ್ಲ ಎಂದು ಅಲವತ್ತುಕೊಳ್ಳುತ್ತಾರೆ. ಮನಸ್ಸು ಮಾಡಿದರೆ ಖಂಡಿತ ದಪ್ಪಗಾಗಲು ಸಾಧ್ಯವಿದೆ. ಆದರೆ ದಪ್ಪಗಾಗಲು ಯಾವುದೇ ಶಾರ್ಟ್‌ಕಟ್ ಮಾರ್ಗಗಳಿಲ್ಲ ಎಂಬುದನ್ನು ಮೊದಲು...

logo Read More


ಮಾತ್ರೆಯಿಲ್ಲದೆ ತಲೆನೋವು ಮಾಯ!:

ತಲೆನೋವಿನ ಸಮಸ್ಯೆಯನ್ನು ಅನುಭವಿಸುವವರಿಗೆ ಲೆಕ್ಕವಿಲ್ಲ. ಮೈಗ್ರೇನ್, ಸೈನಸ್ ಎನ್ನುತ್ತ ಒಂದಿಲ್ಲೊಂದು ಕಾರಣಗಳಿಂದಾಗಿ ಕಾಡುವ ತಲೆನೋವು ಹಲವರಿಗೆ ಜೀವನವೇ ಸಾಕು ಅನ್ನಿಸುವಷ್ಟು ಬೇಸರ ಮೂಡಿಸಿರಲಿಕ್ಕೂ ಸಾಕು. ಯಾವ ಕೆಲಸ ಮಾಡುವುದಕ್ಕೂ ಬಿಡದ ಬೆಂಬಿಡದ ಕಿರಿಕಿರಿಯಾಗಿ ಅದು ಕಾಡಿದೆ. ಕೆಲವರಿಗಂತೂ ಪ್ರತಿದಿನವೂ ಮಾತ್ರೆ...

logo Read More


ಹದಿಹರೆಯ ಸಮಸ್ಯೆಗಳು ಮತ್ತು ಪರಿಹಾರಗಳು:

ಪಕ್ವವಾದ ಅಂಡಾಣು, ಅಂಡಾಶಯದಿಂದ ಬಿಡುಗಡೆಗೊಂಡು ಗರ್ಭನಾಳದಲ್ಲಿ ವೀರ್ಯಾಣು ಜತೆ ಫಲೀಕರಿಸದೆ ಹೋದಲ್ಲಿ ಅದು ಗರ್ಭವನ್ನು ಸೇರಿ ಸಾಯುತ್ತದೆ. ಆಗ ಗರ್ಭಾಶಯದಲ್ಲಿ ರಚಿತಗೊಂಡ ಹಾಸಿಗೆಯಂತಹ ಪದರು ತಿಂಗಳಿಗೊಮ್ಮೆ ಕಳಚಿಕೊಂಡು ರಕ್ತದ ರೂಪದಲ್ಲಿ ಯೋನಿ ಮೂಲಕ ಹೊರ ಬರುತ್ತದೆ. ಇದನ್ನು ‘ಸೂತಕ’ ಯಾ...

logo Read More


ಗರ್ಭಾವಸ್ಥೆ: ತಿಳಿದುಕೊಳ್ಳಬೇಕಾದ ಮಾಹಿತಿಗಳು:

ಗರ್ಭಾವಸ್ಥೆ ಸಾಮಾನ್ಯಕ್ಕಿಂತ ಒಂದು ವಿಶಿಷ್ಟ ಅವಸ್ಥೆಯಾಗಿರುತ್ತದೆ. ಆ ಸಮಯದಲ್ಲಿ ಗರ್ಭಿಣಿಯ ಬಗ್ಗೆ ವಿಶಿಷ್ಟ ಕಾಳಜಿ ವಹಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ಮಹಿಳೆಯರಿಗೆ ಅನೇಕ ಪ್ರಶ್ನೆಗಳು ಹಾಗೂ ಜಿಜ್ಞಾಸೆಗಳು ಹುಟ್ಟಿಕೊಳ್ಳುತ್ತವೆ. ಅವಕ್ಕೆ ಅವಳು ಉತ್ತರ ಬಯಸುತ್ತಾಳೆ. ಗರ್ಭಾವಸ್ಥೆಗೆ ಸಂಬಂಧಪಟ್ಟ ಕೆಲವು ಪ್ರಶ್ನೆಗಳಿಗೆ ಸಮಾಧಾನಕಾರಕ...

logo Read More


ಸುಂದರ ಹಲ್ಲುಗಳ ಆರೋಗ್ಯಕ್ಕೆ ಇಲ್ಲಿದೆ ಸಲಹೆ:

ಮನುಷ್ಯನ ಸೌಂದರ್ಯದಲ್ಲಿ ಬಹು ಮುಖ್ಯವಾದ ಪಾತ್ರ ವಹಿಸುವುದೇ ಹಲ್ಲುಗಳು. ಅನಾರೋಗ್ಯಕರ ಹಲ್ಲುಗಳ ಮನುಷ್ಯನಲ್ಲಿ ನಾನಾ ಬಗೆಯ ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ. ದುರ್ವಾಸನೆ, ಕೊಳಕು ಹಲ್ಲು ಇವೆಲ್ಲ ಕಚೇರಿಯಲ್ಲಿ, ಮನೆಯಲ್ಲಿ ವ್ಯಕ್ತಿಯನ್ನು ಮುಜುಗರಕ್ಕೀಡಾಗುವಂತೆ ಮಾಡುತ್ತದೆ. ಹೀಗಾಗಿ ಆರೋಗ್ಯಕರ ಹಲ್ಲುಗಳಿಗಾಗಿ ನಾವು ಕೆಲ ಅಂಶಗಳನ್ನು...

logo Read More


ಬಾಯಿ ಮೊಸರಾದರೆ ಆರೋಗ್ಯ ಸೊಗಸು!:

ಮೊಸರು ಹಲವರು ಇಷ್ಟ ಪಡುವ ಪದಾರ್ಥ. ಕೆಲವರಿಗಂತೂ ಮೊಸರು ಇಲ್ಲದೆ ಊಟವೇ ಇಲ್ಲ ಎಂಬಷ್ಟರ ಮಟ್ಟಿಗೆ ಮೊಸರಂದ್ರೆ ಇಷ್ಟ. ಸಕ್ಕರೆ, ಬೆಲ್ಲ ಬೆರೆಸಿ ಆಗಾಗ ಮೊಸರು ಸೇವಿಸುವವರಿದ್ದಾರೆ. ಹಾಗೆಯೇ ಮೊಸರೆಂದರೆ ಇಷ್ಟವೇ ಇಲ್ಲದವರೂ ಇದ್ದಾರೆ. ಕೊಬ್ಬಿನಂಶ ಹೆಚ್ಚು ಎಂದು ಮೊಸರನ್ನು...

logo Read More


ಆರೋಗ್ಯಕರ ಜೀವನಕ್ಕೆ 10 ಪರೀಕ್ಷೆ:

ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಇದು ಅಕ್ಷರಶಃ ನಿಜ. ಇದು ಹೇಳಿ ಕೇಳಿ ಮಾನಸಿಕ ಒತ್ತಡದ ಕಾಲ. ಅನೇಕ ಕಾಯಿಲೆಗಳ ತಾಯಿ ಒತ್ತಡವೆನ್ನುತ್ತಾರೆ. ಇನ್ನು ಆಹಾರ, ನೀರು ಕಲ್ಮ ಶವೂ ಕಾರಣ. ಹಾಗಾಗಿ ರೋಗ ಪತ್ತೆಗಾಗಿ ಪರೀಕ್ಷೆ ಎಂಬುದು ಬಹುಮುಖ್ಯವಾಗಿದೆ....

logo Read More