Editorial
`ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಫೇಸ್ ಬುಕ್ ಪುಟಕ್ಕೆ ಮರುಜೀವ : ದುಷ್ಟರ ಸಂಚು ವಿಫಲ:

ಸಾಮಾಜಿಕ ಜಾಲತಾಣ, ವೆಬ್ಸೆೃಟ್‌ಗಳ ಮೂಲಕ ಕುಲಾಲ/ಕುಂಬಾರ ಸಮುದಾಯದ ಬಿಸಿ ಬಿಸಿ ಸುದ್ದಿಗಳನ್ನು ಬಿತ್ತರಿಸುತ್ತಿರುವ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಕೆಲ ಬೆರಳೆಣಿಕೆಯ ದುಷ್ಟ ಕೂಟದ ಪಾಲಿಗಂತೂ ನುಂಗಲಾರದ ತುತ್ತಾಗಿದೆ. ಇದೇ ಕಾರಣದಿಂದ ಇಂತಹ ಕೆಲವರು `ಕುಲಾಲ್ ವರ್ಲ್ಡ್ ಡಾಟ್ ಕಾಮ್’...

logo Read More


`ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಫೇಸ್ ಬುಕ್ ಪೇಜ್ ಬ್ಲಾಕ್ : ಹಿತೈಷಿಗಳು ಜೊತೆ ನಿಲ್ಲಬೇಕಿದೆ:

ಕುಲಾಲ ಸಮುದಾಯದ ಜನಪ್ರಿಯ ಸುದ್ದಿ ಮಾಧ್ಯಮ ಕುಲಾಲ್ ವರ್ಲ್ಡ್ ಡಾಟ್ ಕಾಮ್ ಫೇಸ್ ಬುಕ್ ಪುಟವನ್ನು ರಿಪೋರ್ಟ್ ಮಾಡುವ ಮೂಲಕ ಕೆಲ ದುಷ್ಟ ಶಕ್ತಿಗಳು ನಮ್ಮನ್ನು ಹತ್ತಿಕ್ಕುವ ಹುನ್ನಾರ ನಡೆಸಿ ಯಶಸ್ವಿಯಾಗಿದೆ. ಈ ಸಂಚಿನ ವಿರುದ್ಧ ಎಲ್ಲ ಸ್ವಜಾತಿ ಬಾಂಧವರು...

logo Read More


“ಸಂಭ್ರಮ ಗೌರವ ಪುರಸ್ಕಾರ”ಕ್ಕೆ ಚಿರ ಋಣಿ:

ಪೆರ್ಡೂರು ಕುಲಾಲ ಸಂಘದ ವತಿಯಿಂದ ಹೆಮ್ಮೆಯ “ಸಂಭ್ರಮ ಗೌರವ ಪುರಸ್ಕಾರ” ವನ್ನು ಮಾಧ್ಯಮ ಹಾಗೂ ಸಾಮಾಜಿಕ ಸೇವೆಗಾಗಿ www.kulalworld.comಗೆ ಕೊಡಮಾಡಿದ್ದಾರೆ. ಹಗಲಿರುಳು ದುಡಿದ ನಮ್ಮ ತಂಡ ಈ ಪ್ರಶಸ್ತಿಗೆ ಅಸಲು ವಾರಸುದಾರರು. ಓದುಗ ಸ್ನೇಹಿತರ, ಪ್ರಜ್ಞಾವಂತರ ಸಲಹೆ ಸಹಕಾರ ಹಾಗೂ ನಿಮ್ಮೆಲ್ಲರ ಪ್ರೀತಿ...

logo Read More


ಬಡವರಿಗೆ ದಾರಿ ದೀಪವಾಗಬೇಕಾದ ಜಾತಿ ಸಹಕಾರಿ ಬ್ಯಾಂಕ್ ಗಳು ಲಾಭಾಂಶದ ಹೆಸರಲ್ಲಿ ದಾರಿ ತಪ್ಪದಿರಲಿ..:

ಜಾತಿ ಸಂಘಗಳಿಂದಲೇ ಮೊಳಕೆಯೊಡೆದು, ಅದರ ನೆರಳಲ್ಲೇ ಬೆಳೆದು ಅದರ ಎಲ್ಲಾ ಸಂಘಟನಾತ್ಮಕ ಶಕ್ತಿಯನ್ನು ಉಪಯೋಗಿಸಿಕೊಂಡು ಕಾಲೂರಿ ನಿಂತ ಮೇಲೆ, ಕಟ್ಟಿ ಬೆಳೆಸಿದ ಜಾತಿಯ ಬಡವರ ಪಕ್ಷ ಬಿಟ್ಟು ಡಿವಿಡೆಂಡ್ (ಲಾಭಾಂಶ) ಹೆಸರಲ್ಲಿ ಉಳ್ಳವರ ಪರ ನಿಂತಾಗಲೇ ದುರಂತ ಸಂಭವಿಸಿದ್ದು. ಇದರಿಂದಲೇ...

logo Read More


ಮಕ್ಕಳ ಮೇಲೆ ನಾವು ಒತ್ತಡ ಹಾಕುವುದು ಎಷ್ಟು ಸರಿ..?:

ಏಳನೇ ತರಗತಿಯಿಂದಲೇ ಮಗುವಿನ ತಲೆಗೆ ನೀನು ಡಾಕ್ಟರ್, ಸಾಫ್ಟ್ ವೇರ್ ಇಂಜಿನಿಯರ್ ಆಗಬೇಕು ಎನ್ನುವುದನ್ನು ಹೇರಿಬಿಡುತ್ತೇವೆ. ಇದಕ್ಕೆ ಬಲವಾದ ಕಾರಣವೆಂದರೆ ನೆರೆಮನೆಯ ಮಗ, ಮಗಳಿಗಿಂತೇನೂ ನಮ್ಮ ಮಕ್ಕಳು ಕಡಿಮೆಯಲ್ಲ ಎನ್ನುವುದೋ ಅಥವಾ ಅವರಿಗಿಂತಲೂ ಹೆಚ್ಚಿನ ಘನಸ್ಥಿಕೆಯಲ್ಲಿ ಮಕ್ಕಳು ಇರಬೇಕು ಎನ್ನುವುದೋ...

logo Read More


ಕುಂಬಾರ ಸಮುದಾಯದ ಪತ್ರಿಕೆಗಳಿಗೆ ಉಳಿಗಾಲವಿಲ್ಲವೇ ?:

ಕರ್ನಾಟಕದಲ್ಲಿ ಇತರ ಸಮೂದಾಯದಲ್ಲಿ ಕಾರ್ಯಾಚರಿಸುತ್ತಿರುವ ಪತ್ರಿಕೆಗಳ ಸಂಖ್ಯೆಗೆ ಹೋಲಿಸಿದರೆ ಕುಂಬಾರ ಸಮುದಾಯದಲ್ಲಿದ್ದ ಪತ್ರಿಕೆ ಸಂಖ್ಯೆ ಏನೇನೂ ಅಲ್ಲ. ಉದಾಹರಣೆಗೆ ದೇವಾಂಗ ಸಮುದಾಯದಲ್ಲಿ ಇರುವ ಪತ್ರಿಕೆಗಳ ಸಂಖ್ಯೆ ಬರೋಬ್ಬರಿ 51. ಅಷ್ಟೂ ಪತ್ರಿಕೆಗಳು ಇಂದು ಯಾವುದೇ ಅಡೆತಡೆ ಇಲ್ಲದೇ ಆ ಜನರ...

logo Read More


ಕುಂಬಾರ ಸಮುದಾಯಕ್ಕೆ ರಾಜಕೀಯ ಮನ್ನಣೆ ಸಿಕ್ಕೀತೇ ? ವಿಧಾನಸಭೆಯಲ್ಲಿ ಕುಂಬಾರರ ಧ್ವನಿ ಕೇಳಿಸೀತೇ ?:

(ಕುಲಾಲ್ ವರ್ಲ್ಡ್ ಡಾಟ್ ಕಾಮ್: 19 Dec, 2017) ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಎಲ್ಲಾ ರಾಜಕೀಯ ಪಕ್ಷ ಸಂಘಟನೆ ಹಾಗೂ ಚುನಾವಣೆಯನ್ನು ಗೆಲ್ಲಲು ರಣತಂತ್ರ ರೂಪಿಸುತ್ತಿವೆ. ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ,...

logo Read More


ಇದ್ಯಾವ ನ್ಯಾಯ ಸಿದ್ಧರಾಮಯ್ಯರೇ ? ಕುಂಬಾರ ಸಮೂದಾಯಕ್ಕೆ ಸಾಮಾಜಿಕ ನ್ಯಾಯ ಮರೀಚಿಕೆಯೇ ?:

ಸಿದ್ಧರಾಮಯ್ಯನವರೇ.. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ತಾನು ಮುಖ್ಯಮ೦ತ್ರಿಯಾದರೆ ರಾಜ್ಯಮಟ್ಟದ ಕುಂಬಾರ ಮಂಡಳಿ ಸ್ಥಾಪನೆ ಮಾಡಿ, ಅದಕ್ಕೆ ಕುಂಬಾರ ಜನಾಂಗದವರನ್ನೇ ಅಧ್ಯಕ್ಷರನ್ನಾಗಿ ಮಾಡುತ್ತೇನೆ ಎಂದು ಹೇಳಿ ಕಾಟಾಚಾರಕ್ಕೆ ಎಂಬಂತೆ ಒಬ್ಬರು ಅಧ್ಯಕ್ಷರನ್ನು ನೇಮಿಸಿದಿರಿ. ಆದರೆ ಇದನ್ನು ದೇವರಾಜ ಅರಸು ನಿಗಮದಿಂದ...

logo Read More


ಕುಲಾಲ ಸಮುದಾಯದ ಬರಿ-ಬಳಿ-ಗೋತ್ರದ ಗೋಳು; ಬದಲಾವಣೆಗಿದು ಸಕಾಲ..:

ಕುಂಬಾರ ಸಮುದಾಯವನ್ನು ಬಹಳ ವರ್ಷದಿಂದ ಕಾಡುತ್ತಿರುವ ಬಳಿ(ಬರಿ) ಗೋತ್ರ ಹಾಗೂ ಜಾತಕದ ವಿಚಾರದಲ್ಲಿ ಕುಲಾಲ ಯುವ ಮನಸ್ಸುಗಳು ಮತ್ತು ಅವರ ಪಾಲಕರು ಯಾಕೆ ಬದಲಾವಣೆಗೆ ಒಡ್ಡಿಕೊಳ್ಳಬಾರದು? ಬದಲಾಗಲೇ ಬೇಕಾದ ತುರ್ತು ಕಾಲಘಟ್ಟದಲ್ಲಿ ನಾವಿದ್ದೇವೆ..ಬರಿ ಹಾಗೂ ಬಳಿ ಗೋತ್ರ ಗಳ ಬಗೆಗೆ...

logo Read More


ಅಪೂರ್ವ ಪರಂಪರೆಯ ತೋಕೂರು ಷಷ್ಠಿ ಮತ್ತು ಕುಲಾಲ ಸಮುದಾಯದ ಸುತ್ತುಬಲಿ !:

ಸಂಸ್ಕೃತಿ ಎಂಬುದು ಸಮೂಹ ಸಮ್ಮತ ಜೀವನ ಪದ್ಧತಿ. ಈ ಜೀವನ ಕ್ರಮದೊಳಗೆ ಸಮಾಜದ ಎಲ್ಲ ವರ್ಗಗಳೂ ನಿರ್ದಿಷ್ಟ ಪಾಲನ್ನು ಪಡೆದುಕೊಂಡಿರುತ್ತವೆ. ಹಾಗಾಗಿ ಪ್ರತಿವರ್ಗವೂ ಆ ಸಂಸ್ಕೃತಿಯ ಅವಿಭಾಜ್ಯ ಅಂಗಗಳು. ಅವುಗಳ ಸಂಪೂರ್ಣ ಪಾಲುದಾರಿಕೆ ಸಂಸ್ಕೃತಿಯೊಂದನ್ನು ಬಹುಮುಖಿಯಾಗಿ ರೂಪಿಸುತ್ತದೆ. ತುಳುವರ ದೇವರು-ನಾಗ-ದೈವಾರಾಧನೆಯೂ...

logo Read More