cinema /yakshagana
ಸಿನಿ ಕುಂದಾಪ್ರ ಕಿರು ಚಿತ್ರೋತ್ಸವ : ರಾಘವೇಂದ್ರ ಶಿರಿಯಾರರ `ಅಜ್ಜಿ ಮನೆ’ಗೆ ಪ್ರಥಮ ಸ್ಥಾನ:

ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಬೀಜಾಡಿ ಐಶ್ವರ್ಯ ಮೀಡಿಯಾ ಆಯೋಜಿಸಿರುವ ಸಿನಿ ಕುಂದಾಪುರ 2019, ಕುಂದಾಪುರ ಭಾಗದ ಪ್ರಥಮ ಕಿರುಚಿತ್ರ ಸ್ಪರ್ಧೆಯಲ್ಲಿ ಕುಲಾಲ ಸಮಾಜದ ರಾಘವೇಂದ್ರ ಶಿರಿಯಾರ ನಿರ್ದೇಶನದ `ಅಜ್ಜಿ ಮನೆ’ ಪ್ರಥಮ ಸ್ಥಾನ ಪಡೆದಿದೆ. ಫೆಬ್ರವರಿ 16ರಂದು ಕೋಟೇಶ್ವರದ...

logo Read More


‘ಕುಡ್ಲ’ದ ಕುವರ ಕಾರ್ತಿಕ್ ಬಂಜನ್ ಬರೆದ ಕಥೆ `ಅನುಕ್ತ’ (ಸಂದರ್ಶನ):

ಇದು ಚಿತ್ರ ರಸಿಕರ ಮನಗೆದ್ದ ಕೊಲೆ ರಹಸ್ಯದ ಥ್ರಿಲ್ಲರ್ ಸಿನಿಮಾ ಕುಲಾಲ್ ವರ್ಲ್ಡ್ ಡಾಟ್ ಕಾಮ್ : ಯಶೋಧೆ ಧಾರಾವಾಹಿಯ ನಾಯಕನಾಗಿ ಮನೆ ಮಾತಾಗಿದ್ದವರು ಕಾರ್ತಿಕ್ ಬಂಜನ್ ಅತ್ತಾವರ. ಇವರು ಅಪ್ಪಟ ತುಳುನಾಡ ಹುಡುಗ. ಈ ಹಿಂದೆ ರಿಕ್ಷಾ ಡ್ರೈವರ್...

logo Read More


ತುಳು ರಂಗಭೂಮಿಯಲ್ಲಿ ಮಿಂಚುತ್ತಿರುವ `ಮೇಧಾವಿ’ !:

ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಒಬ್ಬ ವ್ಯಕ್ತಿಯನ್ನು ನಗಿಸುವುದು ಅಥವಾ ಅಳಿಸುವುದು ಅಂದರೆ ಅದು ಸುಲಭದ ಮಾತಲ್ಲ. ಅದು ಒಂದು ಅದ್ಭುತ ಕಲೆ ಎಂದೇ ಹೇಳಬಹುದು. ಈ ಕಲೆ ಎಲ್ಲರಿಗೂ ಸುಲಭವಾಗಿ ಒಲಿದು ಬರುವ ವಿದ್ಯೆಯಲ್ಲ. ಅದಕ್ಕೆ ಸಾಕಷ್ಟು ಪರಿಶ್ರಮ...

logo Read More


`ಗಿಫ್ಟ್‌ ಬಾಕ್ಸ್‌’ನಲ್ಲಿ ಅಮಿತಾ ಕುಲಾಲ್‌ !:

ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಜಗತ್‌ ಕಿಲಾಡಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅಮಿತಾ ಕುಲಾಲ್‌ ಈ ಸಿನಿಮಾದಲ್ಲಿ ನಾಯಕಿಯಾಗಿದ್ದು, ಸಿನಿಮಾದ ಕಂಟೆಂಟ್‌ ಬಗ್ಗೆ ಖುಷಿಯಾಗಿದ್ದಾರೆ. ಅಮಿತಾ ಕುಲಾಲ್‌ ನಟನೆಯ ಗಿಫ್ಟ್‌ ಬಾಕ್ಸ್‌ ಸಿನಿಮಾದಲ್ಲಿ ಮಾನವ ಕಳ್ಳ ಸಾಗಣೆಯ...

logo Read More


ನಟ ಮನೋಜ್ ಕುಲಾಲ್ ಪುತ್ತೂರು ಇನ್ನು ಮುಂದೆ ಅದ್ವೈತ್ !:

ಹೆಸರು ಬದಲಿಸಿಕೊಂಡ ತ್ರಿಭಾಷಾ ನಟ ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ತೆರೆಯೆ ಮೇಲೆ ಟೈಟಲ್ ಕಾರ್ಡಿನಲ್ಲಿ ತಮ್ಮ ಹೆಸರು ಕಾಣಿಸಿಕೊಂಡಾಗ ಅದು ಆಕರ್ಷಣೀಯವಾಗಿರಬೇಕೆಂದು ಚಿತ್ರ ನಟ/ನಟಿಯರು ಬಯಸುವುದು ಅಂದಿನ ಕಾಲದಿಂದಲೂ ನಡೆದುಕೊಂಡು ಬರುತ್ತಿತ್ತು. ಈಗಲೂ ನಡೆದುಕೊಂಡು ಬರುತ್ತಿದೆ. ಮುತ್ತುರಾಜ್ ರಿಂದ...

logo Read More


ಕಲಾವಿದ ಅರುಣ್ ಚಂದ್ರ ಕುಲಾಲ್ ಅವರಿಗೆ `ಕುಸಲ್ದ ಮುತ್ತು’ ಬಿರುದು!:

ಮಂಗಳೂರು(ಅ.೨೧, ಕುಲಾಲ್ ವರ್ಲ್ಡ್ ಡಾಟ್ ಕಾಮ್): ತುಳು ನಾಟಕ ಹಾಗೂ ಚಲನಚಿತ್ರ ಕಲಾವಿದ ಅರುಣ್ ಚಂದ್ರ ಕುಲಾಲ್ ಬಿ.ಸಿ.ರೋಡ್ ಅವರಿಗೆ ಮಂಜೇಶ್ವರದ ರಿದಮ್ ಕಲ್ಚರಲ್ ವಿಂಗ್ಸ್ ಅರಸು ಡ್ಯಾನ್ಸ್‌ ಕಂಪೆನಿ ಮತ್ತು ಕಲಾಸ್ಪರ್ಶಮ್ ವತಿಯಿಂದ `ಕುಸಲ್ದ ಮುತ್ತು’ ಪುರಸ್ಕಾರವಿತ್ತು ಸನ್ಮಾನಿಸಿದೆ....

logo Read More


ತುಳು ಸಿನಿಮಾದಲ್ಲಿ ಅಮ್ಮನ ಪಾತ್ರಕ್ಕೆ ಜೀವತುಂಬುವ ನಟಿ ಕವಿತಾ ದಿನಕರ್:

ಸಂಗೀತ-ನೃತ್ಯದಲ್ಲೂ ಮೋಡಿ ಮಾಡುವ ಪ್ರತಿಭಾವಂತೆ ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಸಿನಿಮಾ ಪರದೆ ಮೇಲೆ ‘ತಾಯಿ’ಯ ಪಾತ್ರ ಮಾಡುವುದು ಭಾವನಾತ್ಮಕವಾಗಿ ಪ್ರೇಕ್ಷಕನನ್ನು ಕಲಕುವ ಮತ್ತು ತಲುಪುವ ದೊಡ್ಡ ಜವಾಬ್ದಾರಿ ಇರುತ್ತದೆ. ಹಿಂದೆಲ್ಲಾ ಸಿನಿಮಾಗಳಲ್ಲಿ ತಾಯಿ ಪಾತ್ರಕ್ಕೆ ವಯಸ್ಸಿನಲ್ಲಿ ಮಾಗಿದ...

logo Read More


ಚಂದ್ರೋದಯ ಕುಲಾಲ್ ಅಭಿನಯದ “ಇಂಚನೆ ಲೈಫ್ ಮಾರ್ರೆ” ತುಳು ಕಿರುಚಿತ್ರ ಬಿಡುಗಡೆ:

ಮಂಗಳೂರು(ಮಾ.೨೯, ಕುಲಾಲ್ ವರ್ಲ್ಡ್ ನ್ಯೂಸ್): ಕುಲಾಲ ಸಮುದಾಯದ ಇಬ್ಬರು ಯುವ ನಿರ್ಮಾಪಕರು ಹಾಗೂ ಯುವ ನಾಯಕ ನಟನನ್ನೊಳಗೊಂಡ ಜಿ.ವಿ ಕ್ರೀಯೇಶನ್ಸ್ ನಿರ್ಮಾಣದ `ಇಂಚನೆ ಲೈಫ್ ಮಾರ್ರೆ’ ಟೆಲಿ ಚಿತ್ರವು ಮಾರ್ಚ್ 24ರಂದು ಮಂಗಳೂರು ಬಂಟ್ಸ್ ಹಾಸ್ಟೆಲ್ ಸುಜೀರು ಸಿ.ವಿ ನಾಯಕ್...

logo Read More


ಸೀತಾರಾಮ್ ಕುಲಾಲ್ ಮತ್ತು ಮನೋಜ್ ಕುಲಾಲ್ ಅವರಿಗೆ `ರೆಡ್ ಎಫ್‌ಎಂ ತುಳು ಫಿಲಂ ಅವಾರ್ಡ್ಸ್–2018′:

ಮಂಗಳೂರು (ಮಾ.೨೫, ಕುಲಾಲ್ ವರ್ಲ್ಡ್ ನ್ಯೂಸ್): ರೆಡ್ ಎಫ್‌ಎಂ ತುಳು ಫಿಲಂ ಅವಾರ್ಡ್ಸ್–2018 ಇದರಲ್ಲಿ ಕುಲಾಲ ಸಮುದಾಯದ ಇಬ್ಬರು ಪ್ರತಿಭಾನ್ವಿತರು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ತುಳು ರಂಗಭೂಮಿ/ಚಿತ್ರರಂಗದ ಜೀವನ ಪರ್ಯಂತ ಸಾಧನೆಗಾಗಿ ಎಂ.ಕೆ ಸೀತಾರಾಮ್ ಕುಲಾಲ್ ಅವರು `The Lifetime Achievement...

logo Read More


ಈಗ ನಟನೆ, ಮುಂದೆ ನಿರ್ದೇಶನ : ಕೋಸ್ಟಲ್‍ವುಡ್‍ನಲ್ಲಿ ಅನುರಾಗ ಪಯಣ:

(ಕುಲಾಲ್ ವರ್ಲ್ಡ್ ಡಾಟ್ ಕಾಮ್) ನಮ್ಮ ಟಿ.ವಿಯಲ್ಲಿ ವಿಜೆಯಾಗಿ, ರೆಡ್‍ಎಫ್‍ಎಂನಲ್ಲಿ ಆರ್‍ಜೆಯಾಗಿ ಕಾಣಿಸಿಕೊಂಡಿದ್ದ ಕುಲಾಲ ಸಮುದಾಯದ ಅನುರಾಗ್ ಬಂಗೇರ ಸದ್ಯ ಕೋಸ್ಟಲ್‍ವುಡ್‍ನಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಪ್ರತಿಭೆ. ಅವರು ಕೋಸ್ಟಲ್‍ವುಡ್ ಪಯಣ, ಮುಂದಿನ ಜೀವನ ಕುರಿತು ವೆಬ್ ಪೋರ್ಟಲ್ ಜೊತೆ...

logo Read More