Article
ನಮ್ಮೆಲ್ಲರ ಆಯ್ಕೆ ಡಾ. ಅಣ್ಣಯ್ಯ ಕುಲಾಲ್ ಆಗಿರಲಿ..(ಒಂದು ಆಶಯ):

ಪರಶುರಾಮ ಸೃಷ್ಟಿಯ ತುಳುನಾಡು ನಮ್ಮ ಹೆಮ್ಮೆಯ ಅವಿಭಜಿತ ದಕ್ಷಿಣ ಕನ್ನಡ (ಮಂಗಳೂರು ಮತ್ತು ಉಡುಪಿ ಲೋಕಸಭಾ ) ಕಳೆದ ಹಲವು‌ ವರ್ಷಗಳಿಂದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ಗೆಲ್ಲುವ ಮೂಲಕ ಕರಾವಳಿ ಬಿಜೆಪಿಯ ಭದ್ರ ಕೋಟೆಯಾಗಿದೆ. ಈಗ ಮತ್ತೆ...

logo Read More


ಹದಮಣ್ಣೊಳಗಣ ಮಡಕೆ, ಶುದ್ಧ ಭಕ್ತನೊಳಗಣ ಮಹಾದೇವ !:

ಶರಣ ಕುಂಬಾರ ಗುಂಡಯ್ಯನ ಸ್ಮರಣೋತ್ಸವ ನಿಮಿತ್ತ ವಿಶೇಷ ಲೇಖನ. ಒಂದಿಷ್ಟು ಮಣ್ಣಿನ ಮೇಲೆ ರಭಸವಾಗಿ ನೀರು ಸುರಿದರೆ ಹೇಳ ಹೆಸರಿಲ್ಲದಂತೆ ಅಲ್ಲಿದ್ದ ಮಣ್ಣೆಲ್ಲ ಚದುರಿ ಹೋಗಿ ನೀರೊಳಗೆ ಬೆರೆತು ಮಣ್ಣೇ ಕಾಣಿಸದಂತಾಗು ತ್ತದೆ. ಸ್ವಲ್ಪ ಸ್ವಲ್ಪವಿದ್ರೂ ಅದು ಮತ್ತೊಂದೆಡೆ ಹರಿದು...

logo Read More


ಮಣ್ಣಿನ ಅಳಿಗೆ..! (ಕಥನ):

ಅಮ್ಮ ಮೆಲ್ಲಗೆ ಉಣ್ಣುತ್ತಾ ನಕ್ಕು ನುಡಿದಳು ‘ಕಾಲ ಬದಲಾದದ್ದು ಹೌದು ಮಗಳೇ. ಆದರೂ ನಾನೊಂದು ನಿಜ ಹೇಳ್ತೆ. ಈ ಮೀನಾಗಲಿ, ಕೋಳಿಯಾಗಲಿ ಒಳ್ಳೆ ರುಚಿ ಬರಬೇಕಾದರೆ ಅದನ್ನು ಮಣ್ಣಿನ ಅಳಿಗೆಯಲ್ಲೆ ಕುದಿಸಿ ಮಾಡಬೇಕು. ನಾನು ಇವತ್ತಿಗೂ ಮೀನು, ಕೋಳಿಯನ್ನು ಅದರಲ್ಲೆ...

logo Read More


ಈ ಬದಲಾವಣೆ ಅಗತ್ಯವೇ..?:

ಈಗ ಕೊಡಮಂದಾಯ ಕೊಡಮಣಿತ್ತಾಯಿ ಆಯಿತು, ಲೆಕ್ಕೇಸಿರಿಯು‌ ರಕ್ತೇಶ್ವರಿ, ಜುಮಾದಿ ಹೋಗಿ‌ ದೂಮಾವತಿ, ಗುಳಿಗನು ಗುಳಿಗೇಶ್ವರ, ಕುಕ್ಕಿನಂದಾಯ ಕುಕ್ಕಿನಂತಾಯಿ, ಕನಪಾಡಿದಾಯನು ಕನಪಾಡಿ ತಾಯೇಶ್ವರಿ ಆದಳು, ಪೊಸ ಭೂತವು ಹೊಸಮ್ಮವಾಗಿ,‌ದುಗ್ಗಲಾಯ ತಾನು ದುರ್ಗಾಲಯನಾದ, ಪಂಜುರ್ಲಿ‌ಯು ವಾರಾಹಿ ಆದ, ಅಬ್ಬಗ- ದಾರಗರು ಅರ್ಬಕ್ಕ ದಾರಕೇಶ್ವರಿ...

logo Read More


ತುಳುನಾಡಿನ ಕನ್ನಡ ಕುಂಬಾರರು (ಉಜಿರೆ ಕುಂಬಾರರು):

ಉಜಿರೆಯ ಕುಂಬಾರರು ಊರಿನ ಪಟೇಲನ ಅಣತಿಯಂತೆ ಸ್ವಾತಂತ್ರ್ಯಪೂರ್ವದಲ್ಲಿ ಮನುಷ್ಯರನ್ನು ಹೊರುತ್ತಿದ್ದರಂತೆ. ಮಂಗಳೂರಲ್ಲಿದ್ದ ಇಂಗ್ಲಿಷ್ ಅಧಿಕಾರಿಗಳನ್ನು ಬೇಸಿಗೆಯಲ್ಲಿ ತಾಪ ಕಡಿಮೆ ಇರುವ ಕುದುರೆಮುಖದ ವಿಶ್ರಾಂತಿ ಧಾಮಗಳಿಗೆ ಬೆಳ್ತಂಗಡಿಯಿಂದ ಕಾಲುದಾರಿಯಲ್ಲಿ ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಹೋಗುತ್ತಿದ್ದರಂತೆ. ಉಜಿರೆಯ ಕುಂಬಾರರು ದೇವಸ್ಥಾನದೊಂದಿಗೆ ನಿಕಟ ಸಂಪರ್ಕ ಹೊಂದಿರುವುದು...

logo Read More


ತುಳುನಾಡಿನ `ಬರಿ’ ಪದ್ಧತಿ ಹಿಂದಿರುವ ಸತ್ಯಾಸತ್ಯತೆಗಳು (ಒಂದು ಅಭಿಪ್ರಾಯ):

ಕುಲಾಲ್ ವರ್ಲ್ಡ್ ಡಾಟ್ ಕಾಮ್ : ಮಾನವನ ದೇಹದ ರಚನೆಯು ಸುಮಾರು 23 ಜೋಡಿ ವರ್ಣತಂತುಗಳನ್ನು ಹೊಂದಿದೆ ಎಂದು ಸಂಶೋಧನೆಯಿಂದ ತಿಳಿದು ಬರುತ್ತದೆ. ಸುಲಭವಾಗಿ ವ್ಯಕ್ತಿಯ ಮೂಲವನ್ನು ಪತ್ತೆ ಹಚ್ಚಲು ಈ ಬರಿ ಪದ್ಧತಿಯನ್ನು ಅನಾದಿಕಾಲದಿಂದ ತರಲಾಯಿತು. ಪುರಾತನ ನಂಬಿಕೆಗಳ...

logo Read More


ಜೀವ ತುಂಬುವ ಮಡಕೆ…:

ಕುಲಾಲ್ ವರ್ಲ್ಡ್ ಡಾಟ್ ಕಾಮ್ ಸ್ಪೆಷಲ್ ಕಾಪಿನಿಂದ ಇಳಿದು ಹತ್ತು ದಿನಗಳಾಗಿತ್ತು. ಹೇಂಟೆ ತನ್ನ ಮರಿಗಳ ಪರಿವಾರದ ಜೊತೆ ಹೊರಟಿತ್ತು. ಆಕಾಶ ಮಾರ್ಗದಿಂದ ಆಗಾಗ ಕೇಳಿ ಬರುವ ಶಬ್ದದ ಜಾಡು ಹಿಡಿದು ಹೇಂಟೆ ಮರಿಗಳಿಗೆ ಅವಿತು ಕೊಳ್ಳಲು ಮುನ್ಸೂಚನೆ ನೀಡುತ್ತಿತ್ತು....

logo Read More


ದೇಶದ ಪ್ರಗತಿಯಲ್ಲಿ ಸುದ್ದಿ ಮಾಧ್ಯಮಗಳ ಪಾತ್ರ (ಬಹುಮಾನಿತ ಪ್ರಬಂಧ):

ಬೆಂಗಳೂರಿನ 3K ಬಳಗ ಹಮ್ಮಿಕೊಂಡ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ‘ಮಂಜುನಾಥ್ ಹಿಲಿಯಾಣ’ ಅವರ ಲೇಖನ ಬರಹ ಇದು. ಮೂರು ಮುಖ್ಯ ನೆಲೆಗಳಲ್ಲಿ ಮಾಧ್ಯಮಗಳ ಸ್ಥಿತಿ-ಗತಿಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ********** ಭಾರತ...

logo Read More


ದೀಪಾವಳಿ: ಬೆಳಗಲಿ ಮಣ್ಣಿನ ಹಣತೆಗಳ ಪ್ರಭಾವಳಿ:

ದೀಪಗಳ ಹಬ್ಬ ದೀಪಾವಳಿ ಸಮೀಪಿಸುತ್ತಿದೆ.’ ಕೃಷಿ’ ಮತ್ತು ‘ಋಷಿ’ ಸಂಸ್ಕೃತಿಗಳೇ ಸಂಮಿಳಿತಗೊಂಡು ಸಂರಚನೆಗೊಂಡ ಈ ನೆಲದ ಮಹತ್ವಿಕೆಯ ಹಬ್ಬಗಳಲ್ಲಿ ದೀಪಾವಳಿ ಬಹುಮುಖ್ಯವಾದುದ್ದು.. ಆದರೆ ಢಂ..ಡಂ..ಸಿಡಿಮದ್ದುಗಳ ಕರ್ಕಶ ಸದ್ದಿನಲಿ, ಧೂಮ್ರಗಳ ಹಾವಳಿಯಲ್ಲಿ, ಗುಂಡು-ತುಂಡುಗಳ ಪಾರ್ಟಿಯಲ್ಲಿ,, ಸಿನಿಮಾ-ಶಾಪಿಂಗ್ ಗಳ ವೈಭೋಗದಲ್ಲಿ ಕಳೆದುಬಿಡುವ ದೀಪಾವಳಿಯನ್ನು...

logo Read More


ಜಾರ್ಜ್‌ರ ಗುರು ಅಮ್ಮೆಂಬಳ ಬಾಳಪ್ಪರನ್ನು ನೆನೆಯುತ್ತಾ..:

ಬಾಳಪ್ಪನವರು ಬಾಳಿ ಬದುಕಿದ ಮನೆಯ ಮುಂದೆ ಹಾದುಹೋದಾಗ, ಆ ಮನೆ ಪಾಳುಬಿದ್ದಿರುವುದನ್ನು ನೋಡಿದಾಗ ಅಮ್ಮೆಂಬಳ ಬಾಳಪ್ಪನವರ ಮೇಲೆ ಅಭಿಮಾನ ಉಕ್ಕೇರುತ್ತದೆ, ಗೌರವ ಭಾವ ಮೂಡುತ್ತದೆ. ಜತೆಗೆ ಇವು ಯಾವುವೂ ನಮ್ಮ ಆಡಳಿತಕ್ಕೆ ಅರ್ಥವಾಗಿಲ್ಲವಲ್ಲ ಎಂಬ ಬೇಸರವೂ ಕೂಡ! ಸುಮಾರು 40ರ...

logo Read More