ಸುರತ್ಕಲ್ ಕುಲಾಲ ಸಂಘದ 40ನೇ ವಾರ್ಷಿಕೋತ್ಸವ-ಸನ್ಮಾನ


ಮಂಗಳೂರು(ಮಾ.೦೫, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಸುರತ್ಕಲ್ ಕುಲಾಲ ಸಂಘದ 40ನೇ ವಾರ್ಷಿಕೋತ್ಸವವು ತಡಂಬೈಲ್ ನಲ್ಲಿರುವ ಕುಲಾಲ ಭವನದಲ್ಲಿ ಮಾ.೩ರಂದು ಜರುಗಿತು.

sur
ಸಂಘದ ಅಧ್ಯಕ್ಷ ಸುಧಾಕರ ಕುಲಾಲ್ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಿವೃತ್ತ ಇಂಜಿನಿಯರ್ ಕೆ ಚಂದ್ರಕಾಂತ್, ದ.ಕ ಕುಲಾಲ ಸಂಘದ ಮಾಜಿ ಅಧ್ಯಕ್ಷ ಸುಜೀರ್ ಕುಡುಪು, ಅಮೂಲ್ಯ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಎಂ ಹಾಗೂ ಬಿಎಎಸ್ ಎಫ್ ನ ಮಂಜುನಾಥ ಪ್ರಸಾದ್ ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೃಷಿಕ ರುಕ್ಕಯ್ಯ ಮೂಲ್ಯ ಪಾವಂಜೆ, ಕೃಷ್ಣ ಎಸ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.

sur1

ಯೋಗ ಮತ್ತು ಕಬಡ್ಡಿ ಪಟು ಮನೀಶ್, ಕುಸ್ತಿಪಟು ರೋಹನ್ ಕುಲಾಲ್ ಹಾಗೂ ಕುಮಾರಿ ಪ್ರಾಘ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

sur2

sur3

sur4

sur5sur6


Related News

ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ರಮಾನಾಥ ವಿಟ್ಲ ನ...
views 322
ಬಂಟ್ವಾಳ(ನ.೨೦, ಕುಲಾಲ್ ವರ್ಲ್ಡ್ ನ್ಯೂಸ್): ಬಂಟ್ವಾಳ ತಾಲೂಕು ಇಂಟಕ್ ಅಧ್ಯಕ್ಷ ರಮಾನಾಥ ವಿಟ್ಲ ಅವರನ್ನು ದ.ಕ.ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಪಕ್ಷ ಸ...
ಹೊಸಬೆಟ್ಟುವಿನಲ್ಲಿ ಕಲಾಕುಂಭ ಸಾಂಸ್ಕೃತಿಕ ವೇದಿಕೆಯ ತುಳುನಾ...
views 1686
ಮಂಗಳೂರು : ಪ್ರಕೃತಿಯ ಮಡಿಲಲ್ಲಿ ಸಹಜ ಬದುಕು ಸಾಗಿಸುತ್ತಿದ್ದ ಹಿರಿಯರ ಬದುಕಿನ ಆದರ್ಶಗಳು ನಮಗೆ ಮಾರ್ಗದರ್ಶಕವಾಗಿರಬೇಕು ಎಂದು ಶಾಸಕ ಬಿ ಎ ಮೊಯಿದಿನ್ ಬಾವಾ ಹೇಳಿದರು. ಅವರು ಕು...
ಅಪಘಾತದಿಂದ ಕೋಮಾ ಸ್ಥಿತಿಯಲ್ಲಿ ಮನೆಯ ಆಧಾರಸ್ಥಂಭ : ಕುಟುಂಬ...
views 1607
ಮಂಗಳೂರು(ಜೂ.೧೬, ಕುಲಾಲ್ ವರ್ಲ್ಡ್ ಡಾಟ್ ಕಾಮ್):  ಕಿತ್ತು ತಿನ್ನುವ ಬಡತನದ ನಡುವೆ ಮನೆಯ ಆಧಾರಸ್ಥಂಭವೇ ಅಪಘಾತಕ್ಕೆ ಈಡಾಗಿ ಕೋಮಾ ಸ್ಥಿತಿಗೆ ಜಾರಿದೆ. ಸಂಸಾರದ ನೊಗ ಹೊತ್ತ ವ್ಯಕ್ತಿಗ...
ಡಿ. 7ರಂದು ಪುಟ್ಟಣ್ಣ ಕುಲಾಲ್ ಯುವ ಕವಿ ಪ್ರಶಸ್ತಿ ಪ್ರದಾನ ...
views 806
ಮಂಗಳೂರು(ಡಿ.೦೫): ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಂಗಳೂರು, ಕುಂದಪ್ರಭ ಕುಂದಾಪುರ ಹಾಗೂ ಆಕಾಶವಾಣಿ ಮಂಗಳೂರು ಇವರ ಸಹಯೋಗದಲ್ಲಿ `ಪುಟ್ಟಣ್ಣ ಕುಲಾಲ್ ಯುವ ಕವಿ ಪ್ರಶಸ್ತಿ ಪ್ರದಾನ' ಹ...
ವಿಟ್ಲದ ಕುಲಾಲ ಸಂಘದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ...
views 373
ವಿಟ್ಲ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ವಿಟ್ಲದ ಕುಲಾಲ ಸಂಘದ 20ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಸಮ...

Leave a Reply

Your email address will not be published. Required fields are marked *