“ಸಂಭ್ರಮ ಗೌರವ ಪುರಸ್ಕಾರ”ಕ್ಕೆ ಚಿರ ಋಣಿ


momento2

ಪೆರ್ಡೂರು ಕುಲಾಲ ಸಂಘದ ವತಿಯಿಂದ ಹೆಮ್ಮೆಯ “ಸಂಭ್ರಮ ಗೌರವ ಪುರಸ್ಕಾರ” ವನ್ನು ಮಾಧ್ಯಮ ಹಾಗೂ ಸಾಮಾಜಿಕ ಸೇವೆಗಾಗಿ www.kulalworld.comಗೆ ಕೊಡಮಾಡಿದ್ದಾರೆ. ಹಗಲಿರುಳು ದುಡಿದ ನಮ್ಮ ತಂಡ ಈ ಪ್ರಶಸ್ತಿಗೆ ಅಸಲು ವಾರಸುದಾರರು. ಓದುಗ ಸ್ನೇಹಿತರ, ಪ್ರಜ್ಞಾವಂತರ ಸಲಹೆ ಸಹಕಾರ ಹಾಗೂ ನಿಮ್ಮೆಲ್ಲರ ಪ್ರೀತಿ ಮತ್ತು ಅಭಿಮಾನಕ್ಕೆ ಚಿರ ಋಣಿ. ಚೊಚ್ಚಲ ಪುರಸ್ಕಾರಕ್ಕೆ ಆಯ್ಕೆ ಮಾಡಿದ ಸಂಘದ ಆಡಳಿತ ಮಂಡಳಿಗೆ ಹೃದಯಪೂರ್ವಕ ಕೃತಜ್ಞತೆಗಳು.

ದಿನೇಶ್ ಬಂಗೇರ ಇರ್ವತ್ತೂರು
(ವ್ಯವಸ್ಥಾಪಕ ಸಂಪಾದಕ)

puraskara


Related News

ರಾಜಕೀಯ ಸ್ಥಾನಮಾನದ ನವ ನಿರೀಕ್ಷೆಯಲ್ಲಿ ಕರಾವಳಿಯ ಕುಂಬಾರ ಸ...
views 1501
1983ರಲ್ಲಿ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ತನ್ನ ಬುದ್ಧಿಮತ್ತೆ, ಚಾಕಚಕ್ಯತೆ, ಪ್ರತಿಭೆಯಿಂದ ಕಾನೂನು ಸಚಿವರಾದ ಪ್ರೋ.ಲಕ್ಷ್ಮೀಸಾಗರ್ ರವರನ್ನು ಬಿಟ್ಟರೆ ಕುಂಬಾರರಿಗೆ ಮಂತ್ರಿ ಬ...
ಕುಂಬಾರ ಸಮುದಾಯದ ಪತ್ರಿಕೆಗಳಿಗೆ ಉಳಿಗಾಲವಿಲ್ಲವೇ ?...
views 1096
ಕರ್ನಾಟಕದಲ್ಲಿ ಇತರ ಸಮೂದಾಯದಲ್ಲಿ ಕಾರ್ಯಾಚರಿಸುತ್ತಿರುವ ಪತ್ರಿಕೆಗಳ ಸಂಖ್ಯೆಗೆ ಹೋಲಿಸಿದರೆ ಕುಂಬಾರ ಸಮುದಾಯದಲ್ಲಿದ್ದ ಪತ್ರಿಕೆ ಸಂಖ್ಯೆ ಏನೇನೂ ಅಲ್ಲ. ಉದಾಹರಣೆಗೆ ದೇವಾಂಗ ಸಮುದಾಯದ...
ಕುಂಬಾರರಿಗೆ ಉತ್ತರ ಕರ್ನಾಟಕದಲ್ಲಿ ಸಿಕ್ಕಷ್ಟು ರಾಜಕೀಯ ಅವಕ...
views 2375
  ಕುಂಬಾರರು ಇಡೀ ಕರ್ನಾಟಕ ರಾಜ್ಯದಲ್ಲಿ ಹರಿದು ಹಂಚಿ ಹೋಗಿದ್ದರೂ ಸಹ ಉತ್ತರ ಕರ್ನಾಟಕದ ಬೀದರ್, ಕಲ್ಬುರ್ಗಿ, ವಿಜಯಪುರ, ದಕ್ಷಿಣದ ಕೋಲಾರ, ಮಂಡ್ಯ, ಮೈಸೂರು ಬೆಂಗಳೂರು,...
`ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಫೇಸ್ ಬುಕ್ ಪೇಜ್ ಬ್...
views 18
ಕುಲಾಲ ಸಮುದಾಯದ ಜನಪ್ರಿಯ ಸುದ್ದಿ ಮಾಧ್ಯಮ ಕುಲಾಲ್ ವರ್ಲ್ಡ್ ಡಾಟ್ ಕಾಮ್ ಫೇಸ್ ಬುಕ್ ಪುಟವನ್ನು ರಿಪೋರ್ಟ್ ಮಾಡುವ ಮೂಲಕ ಕೆಲ ದುಷ್ಟ ಶಕ್ತಿಗಳು ನಮ್ಮನ್ನು ಹತ್ತಿಕ್ಕುವ ಹುನ್ನಾರ ನಡೆ...
ಕರಾವಳಿಯಲ್ಲಿ ಕಾವೇರಿದ ಚುನಾವಣೆಯ ಕಾವು ; ಕುಲಾಲ ಮಹಿಳೆಯರ ...
views 2691
ಕರಾವಳಿಯಲ್ಲಿ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯ ಕಾವೇರುತ್ತಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ತೆರೆಮರೆಯಲ್ಲಿ ಮಾತ್ರ ಕೆಲಸ ಮಾಡುತ್ತಿದ್...

Leave a Reply

Your email address will not be published. Required fields are marked *