ರಾಜ್ಯಮಟ್ಟದ ಶ್ಲೋಕ ಕಂಠಪಾಠ ಸ್ಪರ್ಧೆ: ಇರ್ವತ್ತೂರಿನ ಶ್ವೇತಾ ಕುಲಾಲ್ ಪ್ರಥಮ


shweta

ಕಾರ್ಕಳ(ಫೆ.15,ಕುಲಾಲ್ ವರ್ಲ್ಡ್ ಡಾಟ್ ಕಾಮ್): ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ (ರಿ) ಕ್ಷೇತ್ರ ಧರ್ಮಸ್ಥಳ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ, ಇದರ ಜಂಟಿ ಸಹಯೋಗದಲ್ಲಿ  26ನೇ ವರ್ಷದ ರಾಜ್ಯಮಟ್ಟದ “ಜ್ಞಾನ ಗಂಗೆ ಜ್ಞಾನ ತುಂಗೆ”  ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಧಾರಿಸಿದ ನಡೆಸಿದ ಸ್ಪರ್ಧೆಗಳಲ್ಲಿ ಕು. ಶ್ವೇತಾ ಕುಲಾಲ್ ರವರು ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಸಾಣೂರಿನ ಸರಕಾರಿ ಫ್ರೌಢ ಶಾಲೆಯ ಎಂಟನೆ ವಿದ್ಯಾರ್ಥಿನಿಯಾಗಿದ್ದು, ಇರ್ವತ್ತೂರು ಪೊಸಲಾಯಿ ಮನೆಯ ಶ್ರೀಮತಿ ಅನಿತಾ ಹಾಗೂ ಶ್ರೀ ನಾಗೇಶ್ ಕುಲಾಲ್ ದಂಪತಿಗಳ ಸುಪುತ್ರಿ. 


Related News

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 93.12% ಅಂಕ ಪಡೆದ ಆಕಾಶ್ ...
views 470
ಬಂಟ್ವಾಳ : 2016-17ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಂಟ್ವಾಳ ಎಸ್ ವಿ ಎಸ್ ಟೆಂಪಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಆಕಾಶ್ ಕುಲಾಲ್ ಅವರು 582(93.12%) ...
ಸ್ನಾತಕೋತ್ತರ ಪದವಿ ಪರೀಕ್ಷೆ : ರಶ್ಮಿ ಗೆ ಚಿನ್ನದ ಪದಕ...
views 2351
  ಮಂಗಳೂರು(ಡಿ.೧೦): ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ ಇದರ 2015-16ನೇ ಸಾಲಿನ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ (ಎಂ.ಎಸ್ಸಿ ಕೀಟಶಾಸ್ತ್ರ ವಿಷಯದ...
ರಾಜ್ಯಮಟ್ಟದ ಕರಾಟೆ ಸ್ಪರ್ಧೆ : ಜೀತನ್ ಬಂಗೇರಗೆ ಚಿನ್ನದ ಪದ...
views 116
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಉಡುಪಿಯ ದೊಡ್ಡಣ್ಣ ಗುಡ್ಡೆಯಲ್ಲಿ ಕುಮುಡ್ಡೋ ಬುಡಾಕನ್ ಕರಾಟೆ-ಡು- ಕರ್ನಾಟಕ ಇವರ ವತಿಯಿಂದ ಜರಗಿದ 12ನೇ ರಾಜ್ಯ ಮಟ್ಟದ ಮುಕ್ತ ಕರಾಟೆ ಚ...
ಪಿಯೂಸಿ ವಾಣಿಜ್ಯ ಪರೀಕ್ಷೆಯಲ್ಲಿ ಚೈತ್ರಿಕ್ ಗೆ 78.16% ಅಂಕ...
views 82
ಮೂಡಬಿದ್ರೆ (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಹಳೆಯಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಚೈತ್ರಿಕ್ ಅವರು ವಾಣಿಜ್ಯ ವಿಭಾಗ...
ಎಸ್ಸೆಸೆಲ್ಸಿ ಪರೀಕ್ಷೆ : ಚೇತನ್ ಕುಲಾಲ್ ಗೆ 85% ಅಂಕ...
views 364
ಮಂಗಳೂರು : 2016-17ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಕಾಂತಾವರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಚೇತನ್ ಕುಲಾಲ್ ಅವರು 85% ಅಂಕ ಪಡೆದು ಅಗ್ರ ಶ್ರೇಣಿಯಲ್ಲಿ ತೇರ್ಗಡೆಯಾ...

Leave a Reply

Your email address will not be published. Required fields are marked *