ರಾಜ್ಯಮಟ್ಟದ ಕರಾಟೆ : ಚಿನ್ನ ಸಹಿತ ಮೂರು ಪದಕ ಗೆದ್ದ ಮೆಟ್ಟಿನಹೊಳೆಯ ಸಹೋದರರು


mettu

ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್) ತೆಲಂಗಾಣದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಂದಾಪುರದ ಅಖಿಲ್ ಕುಲಾಲ್ ಚಿನ್ನದ ಪದಕ ಗಳಿಸಿದ್ದಾರೆ. ಇವರ ಸಹೋದರರಾದ ನಿಖಿಲ್ ಕುಲಾಲ್ ಹಾಗೂ ನಿಶಾಲ್ ಕುಲಾಲ್ ಅವರಿಗೆ ಬೆಳ್ಳಿ ಪದಕ ಲಭಿಸಿದೆ. ಇವರು ಮೆಟ್ಟಿನಹೊಳೆಯ ನಾರಾಯಣ್ ಕುಲಾಲ್ ಹಾಗೂ ವನಜ ಕುಲಾಲ್ ದಂಪತಿಯ ಸುಪುತ್ರರಾಗಿದ್ದಾರೆ. ನಾರಾಯಣ್ ಕುಲಾಲ್ ಅವರು ಕರಾಟೆಪಟುವಾಗಿದ್ದು, ಇವರ ಮಾರ್ಗದರ್ಶನದಲ್ಲಿ ಇವರ ಪುತ್ರರು ತರಬೇತಿ ಪಡೆಯುತ್ತಿದ್ದಾರೆ. 


Related News

ಎಸ್ಸೆಸ್ಸೆಲ್ಸಿ ಫಲಿತಾಂಶ : ಭವಿತ್ ಗೆ 90.56% ಅಂಕ...
views 198
ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಂಭೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಭವಿತ್ ಅವರು 90.56% ಅಂಕ ಗಳಿಸಿ ಉನ್...
ಪಿಯೂಸಿ ವಿಜ್ಞಾನ ವಿಭಾಗ ಪರೀಕ್ಷೆ : ಕಾವ್ಯಾ ಸಾಲ್ಯಾನ್ ಗೆ ...
views 384
ಮಂಗಳೂರು (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಬೆಂದೂರುವೆಲ್ ಸಂತ ಆಗ್ನೆಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಸಾಲ್ಯಾನ್ ಅವರ...
ಪಿಯೂಸಿ ವಿಜ್ಞಾನ ಪರೀಕ್ಷೆಯಲ್ಲಿ ಕೀರ್ತಿಕಾಗೆ 80% ಅಂಕ...
views 384
ಪುತ್ತೂರು (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಪುತ್ತೂರು ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿನಿ ಕೀರ್ತಿಕಾ ಅವರು ವಿಜ್ಞಾನ ವಿಭಾಗದ...
ವಿಶ್ವ ಚೆಸ್ ಟೂರ್ನಿಗೆ ಯಶಸ್ವಿ ಕುಲಾಲ್ ಆಯ್ಕೆ...
views 1777
ಇಂಗ್ಲೆಂಡ್ ಗೆ ತೆರಳಲಿದ್ದಾಳೆ ಭಿನ್ನ ಸಾಮರ್ಥ್ಯದ ಚದುರಂಗ ಚತುರೆ ! ಬಂಟ್ವಾಳ(ಜೂ.೦೪, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಸಣ್ಣ ಮಾತೇನಲ್ಲ. ಬಂಟ್ವಾಳ ತಾಲೂಕಿನ ಕಡೇಶಿವಾಲಯದ ಶಾಲೆಗೆ ಹ...
ಪಿಯೂಸಿ ಪರೀಕ್ಷೆ : ಚೈತ್ರಾ ಜೆ ಮೂಲ್ಯಗೆ ಶೇ. 82.31 ಅಂಕ...
views 1305
2014-2015ನೇ ಶೈಕ್ಷಣಿಕ ಸಾಲಿನ ಎಚ್ ಎಸ್ ಸಿ ಪರೀಕ್ಷೆಯಲ್ಲಿ ಅಂಧೇರಿ ಪೂರ್ವದಲ್ಲಿರುವ ಸೈಂಟ್ ಅರ್ನಾಲ್ಡ್ಸ್ ಜೂನಿಯರ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಚೈತ್ರಾ ಜೆ ಮೂ...

Leave a Reply

Your email address will not be published. Required fields are marked *