ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆ : ಸಾನ್ವಿತ್ ಕುಲಾಲ್ ಪ್ರಥಮ


sanvith

ಮೂಡಬಿದ್ರೆ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಇತ್ತೀಚೆಗೆ ಜನರೇಷನ್ ನೆಕ್ಸ್ಟ್ ಎಜುಕೇಷನ್ ಆಂಡ್ ಲರ್ನಿಗ್ ಸಿಸ್ಟಮ್ (ರಿ.) ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಅಬಾಕಸ್‌ ಸ್ಪರ್ಧೆಯಲ್ಲಿ ಸಾನ್ವಿತ್ ಕುಲಾಲ್ ಪ್ರಥಮ ಸ್ಥಾನ ಪಡೆದಿದ್ದಾನೆ. ಮೂಡಬಿದ್ರೆ ರೋಟರಿ ಸೆಂಟ್ರಲ್ ಸ್ಕೂಲ್ ನ ಒಂದನೆ ತರಗತಿ ವಿದ್ಯಾರ್ಥಿಯಾಗಿರುವ ಈತ, ಪಾರ್ಪಾಡಿ ಗ್ರಾಮದ ಕೋಟೆ ಬಾಗಿಲಿನ ಸತೀಶ್ ಕುಲಾಲ್ ಮತ್ತು ಪವಿತ್ರ ದಂಪತಿಯ ಸುಪುತ್ರ. 


[yuzo_related]

Leave a Reply

Your email address will not be published. Required fields are marked *