ರಶ್ಮಿ ಅಮ್ಮೆಂಬಳ ಅವರಿಗೆ ಪಿಎಚ್‌.ಡಿ ಪದವಿ


rashmi1

ಮಂಗಳೂರು(ಫೆ.೨೮, ಕುಲಾಲ್ ವರ್ಲ್ ಡಾಟ್ ಕಾಮ್): ಸಮುದಾಯ ಬಾನುಲಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾದ ರಶ್ಮಿ ಎ ಅಮ್ಮೆಂಬಳ ಅವರು ಸಮಾಜಶಾಸ್ತ್ರ ವಿಭಾಗದಲ್ಲಿ ಸಲ್ಲಿಸಿದ “ದಿ ಇಂಪ್ಯಾಕ್ಟ್ ಆಫ್ ಕಮ್ಯುನಿಟಿ ರೇಡಿಯೋ ಇನ್ ಸೋಷಿಯೋ ಕಲ್ಚರಲ್ ಟ್ರಾನ್ಸಿಶನ್ ಇನ್ ಕರ್ನಾಟಕ” ಎಂಬ ಮಹಾಪ್ರಬಂಧಕ್ಕೆ ತುಮಕೂರು ವಿಶ್ವ­ವಿದ್ಯಾ­ಲಯ ಪಿಎಚ್‌.ಡಿ ಪದವಿ ನೀಡಿದೆ.

rashmi

ಫೆ.೨೭, ಬುಧವಾರ ನಡೆದ ತುಮಕೂರು ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಇವರಿಗೆ ಪದವಿ ಪ್ರದಾನ ಮಾಡಲಾಯಿತು. 
ಅಮ್ಮೆಂಬಳದವರಾದ ರಶ್ಮಿ ಅವರು ತುಮಕೂರು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನಡೆಸುತ್ತಿರುವ ರೇಡಿಯೋ ಸಿದ್ಧಾರ್ಥ್ ಸಮುದಾಯ ಬಾನುಲಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾಗಿದ್ದು, ದ.ಕ‌. ಕುಲಾಲ ಸಂಘದ ಪ್ರಚಾರ ಸಮಿತಿಯ ಸಂಚಾಲಕ ಅರುಣ್ ಕುಮಾರ್ ಅವರ ಧರ್ಮಪತ್ನಿಯಾಗಿರುತ್ತಾರೆ.


Related News

ಸಾಹಿತಿ ಭಾಸ್ಕರ್ ಕುಲಾಲ್ ಬರ್ಕೆ ಅವರಿಗೆ ದ.ಕ ಜಿಲ್ಲಾ ರಾಜ್...
views 805
  ಮಂಗಳೂರು (ನ. ೧): ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನೀಡಲಾಗುವ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತಿ ಭಾಸ್ಕರ್ ಕುಲಾಲ್ ಬರ್ಕೆ ಆಯ್ಕೆಯಾಗಿದ್ದಾರೆ. ಒಟ್...
`ಪವಿತ್ರ’ ತುಳು ಚಿತ್ರದ ಮುಖ್ಯ ಪಾತ್ರದಲ್ಲಿ ಪುತ್ತೂ...
views 2789
ಪುತ್ತೂರು: ಶ್ರೀ ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ ಪವಿತ್ರ ತುಳು ಚಲನಚಿತ್ರವು ಫೆ. ೫ರಂದು ತೆರೆ ಕಂಡಿದ್ದು, ಚಿತ್ರದ ತಾರಾಗಣದಲ್ಲಿ ಕುಲಾಲ ಸಮಾಜದದವರಾದ ಪುತ್ತೂರಿನ ಕವಿತಾ...
ಲೋಕಾಯುಕ್ತ ಪಬ್ಲಿಕ್ ಪ್ರಾಸಿಕ್ಯೂಟರಾಗಿ ರವೀಂದ್ರ ಮುನ್ನಿಪ್...
views 1312
ಮಂಗಳೂರು (ಸೆ.೨೮): ಕರ್ನಾಟಕ ಲೋಕಾಯುಕ್ತ ವ್ಯಾಪ್ತಿಗೆ ಬರುವ ಭ್ರಷ್ಟಾಚಾರ ನಿರ್ಮೂಲನ ಕಾಯಿದೆ ಮತ್ತು ವಿಶೇಷ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ...
ತೋಕೂರು ಕುಲಾಲ ಸಂಘ : ಕುಲಾಲ ಜವನೆರ್ ವತಿಯಿಂದ ಪ್ರತಿಭಾ ಪು...
views 767
ಹಳೆಯಂಗಡಿ(ಜೂ.೧೦, ಕುಲಾಲ್ ವರ್ಲ್ಡ್ ಡಾಟ್): ನಮ್ಮ ಸಮಾಜವು ವಿಶಿಷ್ಟವಾಗಿ ಬೆಳೆಯಬೇಕು. ಸಾಧನೆ ಮಾಡುವವರನ್ನು ನಾವು ಗುರುತಿಸಬೇಕು. ಹಾಗೆ ಗುರುತಿಸಿದಾಗ ಅವರ ಸಾಧನೆಯು ಇನ್ನಷ್ಟು...
ವಿವಾಹ`ತಮ್ಮನ’ ಮುಗಿಸಿ ನವವಧು`ಮತ’ಗಟ್ಟೆಗೆ !...
views 2310
ಮಂಗಳೂರು(ಮೇ.೧೩, ಕುಲಾಲ್ ವರ್ಲ್ಡ್ ನ್ಯೂಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಭಂಡಾರಿಬೆಟ್ಟುವಿನ ಮತಗಟ್ಟೆಯೊಂದರಲ್ಲಿ ಶನಿವಾರ ನವವಧುವೊಬ್ಬರು ವಿವಾಹ `ತಮ್ಮನ' ಮುಗಿಸಿ ಮತ ಚಲಾ...

Leave a Reply

Your email address will not be published. Required fields are marked *