ಪಿಯೂಸಿ ವಾಣಿಜ್ಯ ವಿಭಾಗ ಪರೀಕ್ಷೆ : ಪೂಜಿತ್ ಕುಲಾಲ್ ಗೆ 89.66% ಅಂಕ


poojith

ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಬೆಂಗಳೂರು ಹೆಣ್ಣೂರು ಕಲ್ಯಾಣನಗರ ಟೀಚರ್ಸ್ ಅಕಾಡೆಮಿ ಕಾಲೇಜಿನ ವಿದ್ಯಾರ್ಥಿ ಪೂಜಿತ್ ಕುಲಾಲ್ ಅವರು ವಾಣಿಜ್ಯ ವಿಭಾಗದಲ್ಲಿ 89.66% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ವೈಟ್ ಫೀಲ್ಡ್ ಮಹದೇವಪುರ ನಿವಾಸಿ ಶೇಖರ್ ಕುಲಾಲ್ ಮತ್ತು ಕೋಮಲಾ ದಂಪತಿಗಳ ಸುಪುತ್ರ.


[yuzo_related]

Leave a Reply

Your email address will not be published. Required fields are marked *