ಜನಪದ ಹಾಡುಗಾರ್ತಿ ಮೆಟ್ಟಿನಹೊಳೆ ಚಂದು ಕುಲಾಲರಿಗೆ ಸನ್ಮಾನ


ಕುಂದಾಪುರ(ಮಾ.೦೧, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಜನಪದ ಹಾಡುಗಾರರಾಗಿರುವ ಶ್ರೀಮತಿ ಚಂದು ಕುಲಾಲ್ ಮೆಟ್ಟಿನಹೊಳೆ ಇವರನ್ನು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

chandu
ಇತ್ತೀಚಿಗೆ ಕಂಬದಕೋಣೆ ಸಂವೇದನ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಬೈಂದೂರು ತಾಲೂಕು ಘಟಕದ ಚೊಚ್ಚಲ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಗೌರವ ಸ್ವೀಕರಿಸಿದರು. ಕನ್ನಡ ನಾಡುನುಡಿ, ಸಾಹಿತ್ಯ, ಸಂಸ್ಕೃತಿ, ಜಾನಪದವನ್ನು ಉಳಿಸಿ ಬೆಳೆಸುವಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಹಲವರನ್ನು ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು. ಚಂದು ಕುಲಾಲ್ ಅವರು ಬಾಲ್ಯದಿಂದ ಕರಗತ ಮಾಡಿಕೊಂಡ ಜನಪದ ಹಾಡುಗಳನ್ನು, ಭಜನೆ ಪದಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದಾರೆ.

chandu1


Related News

ಬಿ.ಸಿ.ರೋಡಿನ ಪೊಸಳ್ಳಿಯಲ್ಲಿ ನೂತನ ಕುಲಾಲ ಸಮುದಾಯ ಭವನ ಲೋಕ...
views 1005
ಬಂಟ್ವಾಳ: ಪ್ರಸ್ತುತ ಸನ್ನಿವೇಶದಲ್ಲಿ ಸಂಘಟನೆ ಅಗತ್ಯವಾಗಿದ್ದು ಕುಲಾಲ ಸಮುದಾಯದ ಹಿರಿಯರು ಹಾಕಿಕೊಟ್ಟ ಸಂಸ್ಕಾರ ಹಾಗೂ ಆದರ್ಶದ ಹಾದಿಯಲ್ಲಿ ಯುವ ಪೀಳಿಗೆ ಮುಂದುವರಿಯಲು ಅವಕಾಶ ಮಾಡಿ...
ಮಲ್ಲಾರು ಅಪ್ಪಿ ಮೂಲ್ಯರ ಕುಟುಂಬಕ್ಕೆ ಮನೆ ನಿರ್ಮಿಸಲು`ಕುಲಾ...
views 890
ಕಾರ್ಕಳ(ಮೇ.೧೫): ಸ್ವಂತ ಜಾಗವಿದ್ದರೂ ನೆಲೆಸಲು ವ್ಯವಸ್ಥಿತ ಸೂರಿಲ್ಲದೆ ಸಂಕಷ್ಟದಲ್ಲಿದ್ದ ಬಡ ಕುಟುಂಬಕ್ಕೆ `ಕುಲಾಲ ಚಾವಡಿ' ವಾಟ್ಸಾಪ್ ತಂಡದ ಸದಸ್ಯರು 38,550 ರೂ. ಸಂಗ್ರಹಿಸಿ ನೆರವ...
ಕರಾವಳಿ ಕುಲಾಲ ಯುವವೇದಿಕೆಯ ದಶಮಾನೋತ್ಸವ ಪೂರ್ವಭಾವಿ ಸಿದ್ಧ...
views 84
ಮಂಗಳೂರು(ಮಾ.೨೪, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯ ಕುಲಾಲ ಯುವವೇದಿಕೆಯ ದಶಮಾನೋತ್ಸವ ಅಂಗವಾಗಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಪೂರ್ವಭಾವಿ ಸಿದ್ಧತಾ ಸಭೆಯು ದ.ಕ ಜಿ...
ಜ. 6ರಂದು ಬೆಂಗಳೂರಿನಲ್ಲಿ ಕುಂಬಾರ ವಧು ವರರ ಸಮಾವೇಶ-ಕುಂಭ ...
views 327
ಬೆಂಗಳೂರು(ಜ.೦೪, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಅಖಿಲ ಕರ್ನಾಟಕ ಕುಂಭೇಶ್ವರ ಸೇವಾ ಟ್ರಸ್ಟ್‌ ವತಿಯಿಂದ ಜನವರಿ 6 ಭಾನುವಾರದಂದು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಶ್ರೀ ಜಗದ್ಗ...
ಬಂಟ್ವಾಳ ಪುರಸಭಾ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಸದಾಶಿವ...
views 1146
ಬಂಟ್ವಾಳ(ಮಾ.೨೨): ಬಂಟ್ವಾಳ ಪುರಸಭಾ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಸದಾಶಿವ ಬಂಗೇರ ಆಯ್ಕೆಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಇವ...

Leave a Reply

Your email address will not be published. Required fields are marked *