ಚುಟುಕು ಕವನ


kavana

ಮನಸು
—————
ಎಲ್ಲಿದೆ ಜೀವನ? ಎಲ್ಲಿದೆ ಮನ ?
ಎಲ್ಲವೂ ಮನೆ ಮಾಡಿದೆ ಮನದೊಳಗೆ
ಮನದ ಮನೆಯೇ ಇಲ್ಲದಿದ್ದರೆ
ಮನವೇ ಬರೀ ಹೆಣ !
….. …. …. …. …. …
ಬರಿ ಕನಸಲ್ಲ
—————
ಹೃದಯದಿ ನೂರಾರು ಕನಸು
ಆಗುವುದೇ ಇವೆಲ್ಲಾ ನನಸು !
ಮೂಡುತಿದೆ ದಿನಗಳೆದಂತೆ ಸಿಹಿ ಹೊಂಗನಸು
ಇವೆಲ್ಲಾ ಬರೀ ಕನಸಲ್ಲ ನನಗೆ !
………………………………..
ಕಾರು-ಬಾರು
—————
ಆಡಳಿತದಲ್ಲಿ ಮಂತ್ರಿಗಳದೇ ಕಾರುಬಾರು
ಆಳಿಯಾದ ಮೇಲೆ ಅವರಲ್ಲಿಹುದು
ಹತ್ತತ್ತು ಕಾರು-ಬಾರು !
* ಶ್ರೀದೇವಿ .ಆರ್. ಕುಲಾಲ್

 


[yuzo_related]

One thought on “ಚುಟುಕು ಕವನ

Leave a Reply

Your email address will not be published. Required fields are marked *