ಕ್ರೀಡಾ ಸಾಧಕಿ ಶಿರ್ವದ ಗೀತಾ ಕುಲಾಲರಿಗೆ ಸನ್ಮಾನ


geeta

ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕ್ರೀಡಾ ಸಾಧಕಿ ಗೀತಾ ಕುಲಾಲ್ ಅವರನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಅಜ್ಜರಕಾಡಿನಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

geeta1
ಇನ್ನಂಜೆ ಸುಂದರ ಮೂಲ್ಯ ಅವರ ಧರ್ಮಪತ್ನಿಯಾಗಿರುವ ಗೀತಾ ಅವರು ಶಿರ್ವ ಎಂ ಆರ್ ಎಸ್ ಕಾಲೇಜಿನ ಕಚೇರಿಯ ಸಹಾಯಕಿಯಾಗಿದ್ದು, ವಿವಿಧೆಡೆ ನಡೆದ ಓಟದ ಸ್ಪರ್ಧೆ, ಜಾವೆಲಿನ್ ಎಸೆತ , ಹ್ಯಾಮರ್ ಎಸೆತ , ಡಿಸ್ಕಸ್ ಎಸೆತ, ಎತ್ತರ ಜಿಗಿತ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದಿದ್ದಾರೆ. ಅಲ್ಲದೇ ಕ್ರೀಡೆಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ.


Related News

ಪ್ರತಿಭಾವಂತ ಚಿತ್ರಕಲಾವಿದೆ ಸ್ವಾತಿ ಕುಲಾಲ್ ಕಲ್ಲಮುಂಡ್ಕೂರ...
views 3027
ಮಂಗಳೂರು(ಡಿ.೧೫, ಕುಲಾಲ್ ವರ್ಲ್ಡ್ ಡಾಟ್ ಕಾಮ್ ವಿಶೇಷ): ಕಲೆಗಳು ಹಲವಾರು, ಕಲಿಯುವವರು ಹಲವರು. ಕಲೆಗಾರಿಕೆ ದೇವರು ಕೊಟ್ಟ ವರ. ಅದು ಎಲ್ಲರಿಗೂ ಒಲಿದು ಬರುವುದಿಲ್ಲ. ಅಂತಹ ಕಲೆಯ...
`ಮಸ್ಟರ್ಡ್ ಪ್ರಿನ್ಸೆಸ್’ ಟೈಟಲ್ ಗೆದ್ದ ಸ್ವಾತಿ ಕುಲ...
views 1173
ಮಂಗಳೂರು: ರೇಗೋ ಈವೆಂಟ್ಸ್ ವತಿಯಿಂದ ನಡೆಸಿದ `ಮಿಸ್ ಆಂಡ್ ಮಿಸ್ಸಸ್ ಮಂಗಳೂರು 2018' ಎಂಬ ಸ್ಪರ್ಧೆಯಲ್ಲಿ ಉಡುಪಿಯ ಸ್ವಾತಿ ಕುಲಾಲ್ ಅವರು `ಮಸ್ಟರ್ಡ್ ಪ್ರಿನ್ಸೆಸ್' (mustard princ...
ಐದು ತಲೆಮಾರು ಕಂಡ ಹಿರಿಯ ಚೇತನ ಬಿ.ಸಿ ರೋಡಿನ ಕಲ್ಯಾಣಿ ಮೂಲ...
views 4339
ಇದು ಜಾಲತಾಣದಲ್ಲಿ ಫೇಮಸ್ ಆದ ಮಹಾಮಾತೆ ಕುಟುಂಬ (ಕುಲಾಲ್ ವರ್ಲ್ಡ್ ಡಾಟ್ ಕಾಮ್, ಮಾರ್ಚ್-೨೦,೨೦೧೮) ಇತ್ತೀಚಿನ ದಿನಗಳಲ್ಲಿ ಅಪರೂಪವಾಗುತ್ತಿರುವ ಐದು ತಲೆಮಾರು ತುಳುನಾಡಿನಲ್ಲಿ ಆಗ...
ಬಂಟ್ವಾಳ ಲಯನೆಸ್ ಕ್ಲಬ್ ಅಧ್ಯಕ್ಷರಾಗಿ ದೇವಿಕಾ ದಾಮೋದರ್ ಆಯ...
views 1368
ಬಂಟ್ವಾಳ : ಲಯನೆಸ್ ಕ್ಲಬ್ ಬಂಟ್ವಾಳದ 2016-17ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ದೇವಿಕಾ ದಾಮೋದರ್ ಮಾರ್ನಬೈಲು ಆಯ್ಕೆಯಾಗಿರುತ್ತಾರೆ. ಕಾರ್ಯದರ್ಶಿಯಾಗಿ ಶರ್ಮಿಳಾ ಸುಧಾಕರ್, ಕೋಶಾ...
ರಶ್ಮಿ ಅಮ್ಮೆಂಬಳ ಅವರಿಗೆ ಪಿಎಚ್‌.ಡಿ ಪದವಿ...
views 263
ಮಂಗಳೂರು(ಫೆ.೨೮, ಕುಲಾಲ್ ವರ್ಲ್ ಡಾಟ್ ಕಾಮ್): ಸಮುದಾಯ ಬಾನುಲಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾದ ರಶ್ಮಿ ಎ ಅಮ್ಮೆಂಬಳ ಅವರು ಸಮಾಜಶಾಸ್ತ್ರ ವಿಭಾಗದಲ್ಲಿ ಸಲ್ಲಿಸಿದ "ದಿ ಇಂಪ್...

Leave a Reply

Your email address will not be published. Required fields are marked *