ಕುಶಾಲಪ್ಪ ಕುಲಾಲ್ ನೋಟರಿಯಾಗಿ ನೇಮಕ


kushalappa kulal

ಮಂಗಳೂರು: ನ್ಯಾಯವಾದಿ ಕುಶಾಲಪ್ಪ ಕುಲಾಲ್ ಅವರು ದ.ಕ ಜಿಲ್ಲಾ ನೋಟರಿಯಾಗಿ ಭಾರತ ಸರಕಾರದಿಂದ ನೇಮಕಗೊಂಡಿದ್ದಾರೆ. ಮೂಲತಃ ಪುತ್ತೂರಿನವರಾದ ಕುಶಾಲಪ್ಪ ಅವರು  ಮಂಗಳೂರಿನ ಕೊಂಚಾಡಿಯಲ್ಲಿ ನೆಲೆಸಿದ್ದು, ಹಲವು ವರ್ಷಗಳಿಂದ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 


[yuzo_related]

Leave a Reply

Your email address will not be published. Required fields are marked *