ಕುಲಾಲ ಸಂಘ ಮೀರಾರೋಡ್-ವಿರಾರ್ : ವಾರ್ಷಿಕ ವಿಹಾರ ಕೂಟ


ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮುಂಬಯಿಯ ಪ್ರತಿಷ್ಠಿತ ಜಾತೀಯ ಸಂಘಟನೆಗಳಲ್ಲೊಂದಾದ ಕುಲಾಲ ಸಂಘ ಮುಂಬಯಿ ಇದರ ಸ್ಥಳೀಯ ಸಮಿತಿ ಮೀರಾರೋಡ್- ವಿರಾರ್ ಸಮಿತಿಯ ವಾರ್ಷಿಕ ವಿಹಾರಕೂಟವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಫೆ.೧೭ ರಂದು ವಿರಾರ್ ಅರ್ನಾಲದಲ್ಲಿರುವ ಗ್ರೀನ್ ಪ್ಯಾರಡೈಸ್ ರೆಸಾರ್ಟ್ ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕುಲಾಲ ಸಂಘ ಸ್ಥಳೀಯ ಸಮಿತಿಯ ಸುಮಾರು 140ಕ್ಕೂ ಹೆಚ್ಚಿನ ಸ್ವಜಾತಿ ಬಾಂಧವರು ವಿಹಾರ ಕೂಟದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಮೊದಲಿಗೆ ಇತ್ತೀಚೆಗೆ ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿಗೆ ಸಿಲುಕಿ ಮೃತಪಟ್ಟ ವೀರ ಯೋಧರಿಗೆ ಕ್ಯಾಂಡಲ್ ಬೆಳಗಿ ಶೃದ್ಧಾಂಜಲಿ ಸಲ್ಲಿಸಲಾಯಿತು.

mmbmmb1


Related News

ಅಸಹನೀಯ ರೋಗದಿಂದ ಬಳಲುತ್ತಿರುವ ಮಹಾಬಲ ಕುಲಾಲ್ : ಚಿಕಿತ್ಸೆ...
views 1741
ಕುಂದಾಪುರ : ವಿಧಿಯ ಅಟ್ಟಹಾಸಕ್ಕೆ ಸಿಲುಕಿದ ಇವರ ಬಲಗಾಲಿನ ಮಾಂಸಖಂಡ ಸಂಪೂರ್ಣ ಕೊಳೆತು ಹೋಗಿದೆ. ಇದರ ಜೊತೆ ತಡೆಯಲಾರದ ನೋವು. ದಿನೇ ದಿನೇ ಏರುತ್ತಿರುವ ಆಸ್ಪತ್ರೆಯ ಬಿಲ್ಲು.. ಮನ...
`ಕುಲಾಲ್ ವಲ್ಡ್ ಡಾಟ್ ಕಾಂ’ನ ವ್ಯವಸ್ಥಾಪಕ ಸಂಪಾದಕ ದ...
views 1059
ಮಂಗಳೂರು(ಜ.೧೫): ಕುಲಾಲ್ ವಲ್ಡ್ ಡಾಟ್ ಕಾಂ ವೆಬ್ ಸೈಟಿನ ವ್ಯವಸ್ಥಾಪಕ ಸಂಪಾದಕ ದಿನೇಶ್ ಬಂಗೇರ ಇರ್ವತ್ತೂರು ಅವರನ್ನು `ಕುಲಾಲ್ ವರ್ಲ್ಡ್ 'ವಾಟ್ಸಪ್ ಬಳಗದ ವತಿಯಿಂದ ಸಂಭ್ರಮದಿಂದ...
ಹೃದಯ ಕಾಯಿಲೆಯಿಂದ ಬಳಲುತ್ತಿರುವ ಬಾಲೆಗೆ ಸಹಾಯ ಮಾಡುವಿರಾ?...
views 996
  ಕಾರ್ಕಳ: ಈಕೆ ಐದು ತಿಂಗಳ ಪುಟ್ಟ ಹಸುಳೆ. ಮುದ್ದು ಮುಖದ ಈಕೆ ಹುಟ್ಟುವಾಗಲೇ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದು, ಹೆತ್ತವರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಕ...
ಬೆಳ್ತಂಗಡಿ ಕುಲಾಲ/ಕುಂಬಾರ ಸಮಾಜ : ಬೃಹತ್ ಹಕ್ಕೊತ್ತಾಯ ಸಮಾ...
views 579
ಬೆಳ್ತಂಗಡಿ : ತಾಲೂಕು ಕುಲಾಲ ಕುಂಬಾರ ಹಕ್ಕೊತ್ತಾಯ ಸಮಿತಿ ಇದರ ವತಿಯಿಂದ ನಡೆಯುವ "ಬೃಹತ್ ಹಕ್ಕೊತ್ತಾಯ" ಸಮಾವೇಶದ ಪೂರ್ವಭಾವಿ ಸಭೆಯು ದಿನಾಂಕ 17/09/2017 ರಂದು ಬೆಳಿಗ್ಗೆ 10 ಗಂಟೆ...
ಬೆಳ್ಳಾರೆ ಕುಲಾಲ ಸುಧಾರಕ ಸೇವಾ ಸಂಘದ 22 ನೇ ವರ್ಷದ ಸಾಮೂಹಿ...
views 158
ಸುಳ್ಯ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುಲಾಲ ಸುಧಾರಕ ಸಂಘ ಸುಳ್ಯ, ಬೆಳ್ಳಾರೆ ವತಿಯಿಂದ ೨೨ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆಯು ಜ. 20 ರಂದು ಬೆಳ್ಳಾರೆ ಅಜಪಿಲ ಶ್ರ...

Leave a Reply

Your email address will not be published. Required fields are marked *