ಕಾರ್ಕಳದಲ್ಲಿ `ಆರ್ಗಾನಿಕ್ ಕ್ಲೇ ಕಿಚನ್’ನ ವೆಬ್ ಸೈಟ್ ಮತ್ತು ಬ್ರಾಂಡ್ ಬಿಡುಗಡೆ


ಕಾರ್ಕಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಯುವ ಉದ್ಯಮಿ ಶಂಕರ್ ಕುಲಾಲ್ ಸಾಣೂರು ಮಾಲಕತ್ವದ ಕುಂಬಾರಿಕಾ ಸಾಮಗ್ರಿಗಳ ಮಳಿಗೆ `ಆರ್ಗಾನಿಕ್ ಕ್ಲೇ ಕಿಚನ್’ ಇದರ ನೂತನ ವೆಬ್ ಸೈಟ್ ಹಾಗೂ ಬ್ರಾಂಡ್ ಉದ್ಘಾಟನಾ ಸಮಾರಂಭವು ಮಾರ್ಚ್ 3ರಂದು ಕಾರ್ಕಳದ ಪ್ರಕಾಶ್ ಹೋಟೆಲ್ ನಲ್ಲಿ ನಡೆಯಿತು.

org3
ಸಮಾರಂಭದಲ್ಲಿ ಮಾಣಿಲ ಮೋಹನದಾಸ ಸ್ವಾಮೀಜಿ, ಡಾ. ಮೋಹನ್ ಆಳ್ವ, ಡಾ. ಅಣ್ಣಯ್ಯ ಕುಲಾಲ್ ಉಳ್ತೂರು, ಕಸ್ತೂರಿ ಪಂಜ, ತೇಜಸ್ವಿರಾಜ್, ಗೋಪಾಲ್ ಭಂಡಾರಿ, ಭೋಜ ಕುಲಾಲ್, ರಮೇಶ್ ಬಂಗೇರ, ಮುಂತಾದವರು ಉಪಸ್ಥಿತರಿದ್ದು, ಶುಭ ಕೋರಿದರು.

orgorg1org2org5org4org6


Related News

ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ದಾಸರ ...
views 1171
ಮಂಗಳೂರು : ಮರೋಳಿ ಜೋಡುಕಟ್ಟೆಯ ಸಮಾಜ ಸೇವಾ ಟ್ರಸ್ಟ್ ಆಶ್ರಯದಲ್ಲಿ ಜರುಗುವ ಸಾರ್ವಜನಿಕ ಗಣೇಶೋತ್ಸವ ಚಪ್ಪರದ ದೇವರ ಸಮ್ಮುಖದಲ್ಲಿ ಅವಿಭಜಿತ ದ.ಕ ಜಿಲ್ಲೆಯ ಆಹ್ವಾನಿತ ಭಜನಾ ತಂಡಗಳ...
ರೈಲಿನಲ್ಲಿ ದರೋಡೆಗೈದವನ ಸೆರೆಹಿಡಿದು ಶೌರ್ಯ ಮೆರೆದ ಯುವಕ ರ...
views 1879
* ಆಹಾರದಲ್ಲಿ ಮಾದಕ ವಸ್ತು ಬೆರೆಸಿ ದರೋಡೆ  * ಘಟನೆ ನಡೆದು ಒಂಭತ್ತು ದಿನಗಳ ಬಳಿಕ ಸೆರೆ ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಜಮ್ ನಗರ ಎಕ್ಸ್ ಪ್ರೆಸ್ ರೈಲಿನಲ್ಲಿ ಮತ್ತು ಬರ...
ಪೆರ್ಡೂರು ಕುಲಾಲ ಸಂಘದಲ್ಲಿ `ಕುಲಾಲ್ ಐಡಲ್’ ಸಹಿತ ವ...
views 1252
ಉಡುಪಿ : ಕುಲಾಲ ಸಂಘ ಪೆರ್ಡೂರು ಇದರ ವಾರ್ಷಿಕೋತ್ಸವದ ಅಂಗವಾಗಿ ಕುಲಾಲ ಸಮಾಜದ ಬಂಧುಗಳಿಗಾಗಿ `ಕುಲಾಲ್ ಐಡಲ್' ಗಾಯನ ಸ್ಪರ್ಧೆ, `ಡಾನ್ಸ್ ಕುಲಾಲ್ ಡಾನ್ಸ್' ನೃತ್ಯ ಸ್ಪರ್ಧೆ, `ಮಾಸ್ಟರ...
ಮುಡಿಪು ಕುಲಾಲ ಸಂಘ ವಾರ್ಷಿಕೋತ್ಸವ...
views 850
ಕುಲಾಲರು ಕುಲ ಕಸುಬು ಮರೆಯಬಾರದು : ಉಪನ್ಯಾಸಕಿ ಜ್ಯೋತಿ ಚೇಳಾಯಿರು ಮುಡಿಪು : ಕುಲಾಲರು ಸ್ವಾವಲಂಬನೆಯ ಬದುಕಿನ ಜತೆಗೆ ತಮ್ಮ ಕುಲಕಸುಬು ಹಾಗು ಕೃಷಿಯನ್ನು ಎಂದಿಗೂ ಮರೆಯಬಾರದು ಎಂದು ...
ಜುಲೈ1ರಂದು ಬೆಂಗಳೂರಿನಲ್ಲಿ ಕುಂಬಾರ ವಧು-ವರರ ಅನ್ವೇಷಣಾ ಸಮ...
views 851
ಬೆಂಗಳೂರು(ಡಿ.೦೯, ಕುಲಾಲ್ ವರ್ಲ್ಡ್ ನ್ಯೂಸ್): ಅಖಿಲ ಕರ್ನಾಟಕ ಕುಂಭೇಶ್ವರ ಸೇವಾ ಟ್ರಸ್ಟ್‌ ವತಿಯಿಂದ ಜುಲೈ1ರ ಭಾನುವಾರದಂದು ಬೆಂಗಳೂರಿನ ಗಾಂಧಿನಗರದಲ್ಲಿರುವ ಹೋಟೆಲ್ ಕಾನಿಷ್ಕಾ...

Leave a Reply

Your email address will not be published. Required fields are marked *