ಒಲಿಂಪಿಯಾಡ್ ಕೈಬರಹ ಸ್ಪರ್ಧೆ : ಹಿಮಾಂಶ್ ವಿ ಬಂಗೇರ ಪ್ರಥಮ


himansh

ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಪುಣೆಯಲ್ಲಿ ನಡೆದ ಅಂತರರಾಷ್ಟ್ರೀಯ ಒಲಿಂಪಿಯಾಡ್ ಕೈಬರಹ ಸ್ಪರ್ಧೆಯಲ್ಲಿ ಭಾಗವಹಿಸಿದ ಹಿಮಾಂಶ್ ವಿ ಬಂಗೇರ ಚಿನ್ನದ ಪದಕವನ್ನು ಪಡೆದಿದ್ದಾನೆ. ದೇರಳಕಟ್ಟೆ ಬಗಂಬಿಲದ ಅಸ್ಸಿಸ್ಸಿ ಸೆಂಟ್ರಲ್ ಸ್ಕೂಲ್ ನಲ್ಲಿ ಯುಕೆಜಿ ವಿದ್ಯಾರ್ಥಿಯಾಗಿರುವ ಈತ, ವಿಜಯ ಕುಲಾಲ್ ಮತ್ತು ಸುಜಾತ ದಂಪತಿಯ ಸುಪುತ್ರ.


[yuzo_related]

Leave a Reply

Your email address will not be published. Required fields are marked *