ಉಡುಪಿ : ಕುಂಬಾರಿಕೆ ವೃತ್ತಿ ನಿರತ 11ಮಂದಿಗೆ ಶ್ರಮ ಸಮ್ಮಾನ ಪ್ರದಾನ


ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಜಿಲ್ಲಾಡಳಿತ ಉಡುಪಿ, ಕಾರ್ಮಿಕ ಇಲಾಖೆ ಉಡುಪಿ ಮತ್ತು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಇವರ ಸಹಯೋಗದಲ್ಲಿ ಅಸಂಘಟಿತ ಕಾರ್ಮಿಕ ವಲಯದ ಕುಂಬಾರಿಕೆ ವೃತ್ತಿ ನಿರತ 11 ಮಂದಿ ಕುಲಾಲರಿಗೆ ಶ್ರಮ ಸಮ್ಮಾನ ಗೌರವ ಪುರಸ್ಕಾರ ಪ್ರದಾನ ಮಾಡಲಾಯಿತು.

udpi2
ಕಾರ್ಕಳ ತಾಲೂಕಿನ ಕುಕ್ಕುಂದೂರು ಕೆಂಚಲ್ ಮನೆ ನಿವಾಸಿ ರಾಘು ಮೂಲ್ಯ, ಕಾರ್ಕಳ ಬೇಲಾಡಿ ಮಂಚದಬೈಲುಮನೆ ನಿವಾಸಿ ರಮೇಶ ಮೂಲ್ಯ, ಹೆಬ್ರಿ ಚಾರ ಬಸದಿಯ ನಿವಾಸಿ ಕೃಷ್ಣ, ಉಡುಪಿ ಬ್ರಹ್ಮಾವರದ ಆರೂರು ಕೀರ್ತಿನಗರದ ನಿವಾಸಿ ಕುಮಾರ್ ಕುಲಾಲ್, ಉಡುಪಿ ಬ್ರಹ್ಮಾವರದ ಅರೂರು ಕೀರ್ತಿನಗರದ ನಿವಾಸಿ ಸರೋಜಿನಿ, ಉಡುಪಿ ಹೊಸೂರು ಕರ್ಜೆ ಹಾಡಿಬೆಟ್ಟುವಿನ ಪುಟ್ಟ ಹಾಂಡ, ಕುಂದಾಪುರ ಆಲೂರು ಗ್ರಾಮದ ದೂಮನ ಪಾಲು ನಿವಾಸಿ ಗಣೇಶ ಕುಲಾಲ್, ಕುಂದಾಪುರ ಆಲೂರು ಬಂಗ್ಲೆಯ ನಿವಾಸಿ ರಘುರಾಮ ಕುಲಾಲ್, ಕುಂದಾಪುರ ಆಲೂರಿನ ಹಡಗಿನ ಮುಳ್ಳಿ ನಿವಾಸಿ ನೀಲಾವತಿ, ಕುಂದಾಪುರ ಕಾಲ್ತೋಡು ಮೆಟ್ಟಿನಹೊಳೆ ನಿವಾಸಿ ರಾಜೇಶ ಕುಲಾಲ್, ಕುಂದಾಪುರ ಆಲೂರಿನ ಸುಜಾತ ಕುಲಾಲ್ ಈ ಶ್ರಮ ಸಮ್ಮಾನ ಗೌರವ ಪುರಸ್ಕಾರ ಸ್ವೀಕರಿಸಿದರು.

udpi1
ಉಡುಪಿ- ಚಿಕ್ಕಮಗಳೂರು ಸಂಸದರು ಶೋಭ ಕರಂದ್ಲಾಜೆ, ,ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ. ಲಾಲಾಜಿ ಆರ್ ಮೆಂಡನ್, ಜಿ.ಪ ಅದ್ಯಕ್ಷರು ದಿನಕರ ಬಾಬು ,ತಾ.ಪ ಅದ್ಯಕ್ಷರು ,ಜಿಲ್ಲಾಧಿಕಾರಿಗಳು ಹಾಗೂ ಇನ್ನಿತರ ಜನಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳು ,ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಅದ್ಯಕ್ಷರು ಸಂತೋಷ ಕುಲಾಲ್, ಉಪಾಧ್ಯಕ್ಷ ಶಂಕರ್ ಕುಲಾಲ್ ಪೆರಂಪಳ್ಳಿ, ಉದಯ ಕುಲಾಲ, ಮುಖ್ಯ ಕಾರ್ಯನಿರ್ವಾಹಣದಿಕಾರಿ ಸುದಾಕರ ಕುಲಾಲ ಪಟ್ಲ ಉಪಸ್ಥಿತರಿದ್ದರು. 

udpi

 


Related News

ಜಿ.ಪಂ-ತಾ.ಪಂ ಚುನಾವಣಾ ಫಲಿತಾಂಶ ಪ್ರಕಟ : ಕುಲಾಲ ಸಮಾಜದ ಒಟ...
views 2295
  ಮಂಗಳೂರು : ಫೆ. ೨೦ರಂದು ನಡೆದ ದ.ಕ ಹಾಗೂ ಉಡುಪಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಮತ ಎಣಿಕೆ ಇಂದು (ಫೆ.೨೩) ನಡೆದಿದ್ದು, ಕುಲಾಲ ಸಮಾಜದ ಒಟ್ಟು ಆರು ಅಭ್...
ಫೆಬ್ರವರಿ 25ರಿಂದ ಕದ್ರಿ ಕುಲಾಲ ಬಂಜನ್ ಆದಿಮೂಲಸ್ಥಾನದಲ್ಲಿ...
views 1150
ಮಂಗಳೂರು : ಕದ್ರಿ, ಬಾಳೆಬೈಲು ಕುಲಾಲ ಬಂಜನ್ ಕುಟುಂಬಸ್ಥರ ಆದಿಮೂಲ ಕ್ಷೇತ್ರದ ಸ್ಥಾನದಲ್ಲಿ ನಾಗಬ್ರಹ್ಮ ಸಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವವು ಕ್ಷೇತ್ರದ...
ಮಂಗಳೂರು ಉತ್ತರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಬಬಿತ...
views 1697
ಮಂಗಳೂರು : ಬಿಜೆಪಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಬಬಿತಾ ರವೀಂದ್ರ ನೇಮಕಗೊಂಡಿದ್ದಾರೆ. ಇವರು ದ.ಕ ಮೂಲ್ಯರ ಯಾನೆ ಕುಲಾಲರ ಸಂಘದ ,ಮಹಿಳಾ ಮ...
ರೈತ ರಾಮ ಕುಲಾಲ್ ಆತ್ಮಹತ್ಯೆ : ಸಾಲಬಾಧೆಯಿಂದಾಗಿ ಕೃತ್ಯ...
views 754
ಕುಂದಾಪುರ : ತಾಲೂಕಿನ ಅಮಾಸೆಬೈಲು ಕೆಳಾಸುಂಕ ನಿವಾಸಿ ಕೃಷಿಕ ರೈತನೊಬ್ಬ ಸಾಲಬಾಧೆ ತಾಳಲಾರದೆ. ವಿಷ ಸೇವಿಸಿ ಸಾವು ಬದುಕಿನ ನಡುವಿನ ಹೋರಾಟದಲ್ಲಿ ಕೊನೆಗೂ ಸಾವನ್ನಪ್ಪಿದ ದುರಂತ ಘಟನೆ ನ...
ಮುಂಡ್ಕೂರು: ನಾನಿಲ್ತಾರ್ ಕುಲಾಲ ಸಂಘದ ನೂತನ ಅಧ್ಯಕ್ಷರಾಗಿ...
views 971
ನಾನಿಲ್ತಾರ್ ಕುಲಾಲ ಸಂಘದ 29ನೇ ವಾರ್ಷಿಕ ಮಹಾಸಭೆ ಕಾರ್ಕಳ(ಜೂ.೦೬): ಮುಂಡ್ಕೂರು ನಾನಿಲ್ತಾರ್ ಕುಲಾಲ ಸಂಘದ 29ನೇ ವಾರ್ಷಿಕ ಮಹಾಸಭೆಯು ಜೂ. ೩ರಂದು ಸಂಘದ ಸಭಾಂಗಣದಲ್ಲಿ ಅಧ್ಯಕ್...

Leave a Reply

Your email address will not be published. Required fields are marked *